Friday, 10th January 2025

Kriti Kharbanda

Kriti Kharbanda: ಥಂಡಿ ಥಂಡಿ ಹವಾ… ಜತೆಗೆ ಸ್ಕ್ವೀಝ್ಡ್ ಆರೆಂಜ್ ಜ್ಯೂಸ್- ನಟಿ ಕೃತಿ ಕರಬಂಧ ವಿಡಿಯೊ ಫುಲ್‌ ವೈರಲ್‌

Kriti Kharbanda :

ಗೂಗ್ಲಿ, ಚಿರು ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನೆಗೆದ್ದಿದ್ದ ನಟಿ ಅಪಾರ ಅಭಿಮಾನಿ ಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ  ನಟಿ ಸ್ಕ್ವೀಝ್ಡ್ ಆರೆಂಜ್ ಜ್ಯೂಸ್ ಅನ್ನು ತಯಾರಿಸಿ ಆಪ್ಲೋಡ್ ‌ಮಾಡಿದ್ದಾರೆ

ಮುಂದೆ ಓದಿ