Friday, 22nd November 2024

Landslide

Landslide: ವೈಷ್ಣೋದೇವಿ ಯಾತ್ರೆ ರಸ್ತೆಯಲ್ಲಿ ಭೂಕುಸಿತ: ಓರ್ವ ಸಾವು, ಇಬ್ಬರಿಗೆ ಗಾಯ

ರಿಯಾಸಿ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಿಯಾಸಿ ಜಿಲ್ಲೆಯಲ್ಲಿ ಮಾತಾ ವೈಷ್ಣೋ ದೇವಿ ದೇವಸ್ಥಾನಕ್ಕೆ (Mata Vaishno Devi temple) ಸಾಗುವ ಪಂಚಿ ಬಳಿಯ ಮಾರ್ಗದಲ್ಲಿ ಸೋಮವಾರ ಭೂಕುಸಿತ (Landslide) ಸಂಭಿವಿಸಿ ಕಲ್ಲುಗಳು ಬಿದ್ದಿದೆ. ಘಟನೆಯಲ್ಲಿ ಒಬ್ಬ ಯಾತ್ರಿ (Vaishno Devi yatra) ಮೃತಪಟ್ಟಿದ್ದು, ಇಬ್ಬರು  ಗಾಯಗೊಂಡಿದ್ದಾರೆ. ಘಟನೆಯಲ್ಲಿ ರಸ್ತೆ ಮೇಲಿನ ಕಬ್ಬಿಣದ ರಚನೆಗೆ ಹಾನಿಯಾಗಿದೆ. ಭೂಕುಸಿತದ ಮಾಹಿತಿ ತಿಳಿದು ಶ್ರೀ ವೈಷ್ಣೋದೇವಿ ದೇಗುಲ ಮಂಡಳಿಯ ವಿಪತ್ತು ನಿರ್ವಹಣಾ ತಂಡವು ಪರಿಹಾರ ಮತ್ತು ರಕ್ಷಣಾ […]

ಮುಂದೆ ಓದಿ

ಭಾರೀ ಭೂಕುಸಿತ: ಹುನ್ಲಿ-ಅನಿನಿ ನಡುವಿನ ಹೆದ್ದಾರಿ ಕುಸಿತ

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಚೀನಾದ ಗಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಒಂದು ಭಾಗ ಕೊಚ್ಚಿ ಹೋಗಿದೆ. ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅರುಣಾಚಲ...

ಮುಂದೆ ಓದಿ

ಶಿಮ್ಲಾದಲ್ಲಿ ಮುಂದುವರಿದ ಭೂಕುಸಿತ: ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ

ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಪದೇ ಪದೇ ಭೂಕುಸಿತ ಸಂಭವಿಸುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಮ್ಮರ್‌ಹಿಲ್‌ನ ಶಿವ ದೇವಸ್ಥಾನದ ಬಳಿ ಸಂಭವಿಸಿದ ಭೂಕುಸಿತದ ಅವಶೇಷಗಳಡಿ ಅನೇಕರು...

ಮುಂದೆ ಓದಿ

ಸಿಕ್ಕಿಂನಲ್ಲಿ ಭಾರಿ ಮಳೆ, ಭೂಕುಸಿತ: 3,500 ಜನರ ರಕ್ಷಣೆ

ಗ್ಯಾಂಗ್‌ಟಾಕ್‌: ಸಿಕ್ಕಿಂನಲ್ಲಿ ಭಾರಿ ಮಳೆ, ಭೂಕುಸಿತದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 3,500 ಜನರನ್ನು ರಕ್ಷಿಸುವ ಮೂಲಕ ದಕ್ಷತೆ ಮೆರೆದಿದ್ದಾರೆ. ಉತ್ತರ ಸಿಕ್ಕಿಂನ ಚುಂಗ್‌ಥಾಂಗ್‌ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ...

ಮುಂದೆ ಓದಿ

ಜೋಶಿಮಠ: ಹಲವೆಡೆ ಬಿರುಕು, ಕುಸಿದುಬಿದ್ದ ದೇವಸ್ಥಾನ

ಜೋಶಿಮಠ: ಹಿಮಾಲಯದ ತಪ್ಪಲಿನ ರಾಜ್ಯ ಉತ್ತರಾಖಂಡದ ಜೋಶಿಮಠ ಎಂಬ ಒಂದಿಡೀ ಪ್ರದೇಶದ ಹಲವೆಡೆ ಬಿರುಕು ಕಾಣಿಸಿಕೊಂಡ ಕುರಿತು ವರದಿ ಯಾದ ಬೆನ್ನಲ್ಲೇ ದೇವಸ್ಥಾನ ಕುಸಿದುಬಿದ್ದಿದೆ. ಜೋಶಿಮಠದ ಹಲವು...

ಮುಂದೆ ಓದಿ

ಸೆಲಂಗೋರ್‍ನಲ್ಲಿ ಭೂಕುಸಿತ: 51 ಜನರು ನಾಪತ್ತೆ

ಕೌಲಾಲಂಪುರ್: ಮಲೇಷ್ಯಾದ ಪ್ರವಾಸಿ ತಾಣ ಬಟಾಂಗ್ ಕಾಲಿ ಮತ್ತು ಸೆಂಟ್ರಲ್ ಸೆಲಂಗೋರ್‍ನಲ್ಲಿ ಭೂಕುಸಿತದಿಂದ ಟೆಂಟ್‍ಗಳ ಮೇಲೆ ಮಣ್ಣು ಕುಸಿದು ಸುಮಾರು 51 ಜನರು ನಾಪತ್ತೆಯಾಗಿದ್ದಾರೆ. ರಾಜಧಾನಿಯ ಕೌಲಾಲಂಪುರ್...

ಮುಂದೆ ಓದಿ

ಉತ್ತರ ಸಿಕ್ಕಿಂನಲ್ಲಿ ಭೂಕುಸಿತ: 550 ಪ್ರವಾಸಿಗರ ರಕ್ಷಣೆ

ಸಿಕ್ಕಿಂ: ಉತ್ತರ ಸಿಕ್ಕಿಂನಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ಸಿಲುಕಿರುವ 550 ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಿಸಿದ್ದು, ಎಲ್ಲರಿಗೂ ವೈದ್ಯಕೀಯ ನೆರವು ಮತ್ತು ಆಹಾರ ಮತ್ತು ಕಠಿಣ ಹವಾಮಾನ...

ಮುಂದೆ ಓದಿ

ಭೂಕುಸಿತ: ಉತ್ತರಕಾಶಿಯಲ್ಲಿ ಸಿಲುಕಿದ 400 ಯಾತ್ರಾರ್ಥಿಗಳು

ಉತ್ತರಕಾಶಿ : ರಾಜ್ಯದಲ್ಲಿ ಭಾರೀ ಮಳೆಯ ಪರಿಣಾಮ ಭೂಕುಸಿತ ಸಂಭವಿಸಿ, ರಾಜಸ್ಥಾನದ 400 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದಾರೆ. ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ...

ಮುಂದೆ ಓದಿ

ಪಶ್ಚಿಮ ನೇಪಾಳ: ಭೂಕುಸಿತಕ್ಕೆ 1೩ ಜನರ ಸಾವು

ಕಠ್ಮಂಡು: ಪಶ್ಚಿಮ ನೇಪಾಳದಲ್ಲಿ ಭಾರೀ ಮಳೆಗೆ ಉಂಟಾದ ಭೂಕುಸಿತಕ್ಕೆ ಕನಿಷ್ಠ 1೩ ಜನರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಕರ್ತರು ರಕ್ಷಣಾ ಕಾರ್ಯ ನಡೆಸುತ್ತಿದ್ದು ಇನ್ನೂ 10...

ಮುಂದೆ ಓದಿ

ಭೂಕುಸಿತ: ಪಂಚಾಯತ್ ಅಧ್ಯಕ್ಷರ ಮನೆ ನೆಲಸಮ, 7 ಜನರು ಸಮಾಧಿ

ಹಿಮಾಚಲ ಪ್ರದೇಶ: ಚಂಬಾ ಜಿಲ್ಲೆಯಲ್ಲಿ ಶನಿವಾರ ಸುರಿದ ಭಾರೀ ಮಳೆ ಯಿಂದ ಉಂಟಾದ ಭೂಕುಸಿತವಾಗಿದೆ. ಪರಿಣಾಮ 7 ಮಂದಿ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ. ಗೋಹರ್ ಉಪವಿಭಾಗದ ಕಶನ್...

ಮುಂದೆ ಓದಿ