Kasturirangan Report: ಶೃಂಗೇರಿ ಶಾಸಕರ ಬಗೆಗಿನ ಅರಣ್ಯ ಸಚಿವರ ಈ ಹೇಳಿಕೆ ಬಾರಿ ಚರ್ಚೆಗೆ ಗ್ರಾಸವಾಗಿದ್ದು, ರೈತರ ಆಕ್ರೋಶಕ್ಕೂ ಕಾರಣವಾಗಿದೆ. ಅರಣ್ಯ ಸಚಿವರ ಹೇಳಿಕೆಯಲ್ಲಿ ರಾಜೇಗೌಡರು ಯಾವ ಯಾವ ಒತ್ತುವರಿ ತೆರವು ಬಗ್ಗೆ ಸಹಕಾರ ನೀಡಿದ್ದಾರೆ ಎಂಬ ಮಾಹಿತಿ ತಿಳಿಸಿಲ್ಲ. ಸಣ್ಣ, ಅತಿಸಣ್ಣ ರೈತರ ಒತ್ತುವರಿ ಮತ್ತು ದೊಡ್ಡ ದೊಡ್ಡ ಒತ್ತುವರಿಗಳ ಬಗ್ಗೆ ಸ್ಪಷ್ಟತೆ ಇಲ್ಲದ ರಾಜೇಗೌಡರ ಬಗೆಗಿನ ಹೇಳಿಕೆ ರೈತರರಲ್ಲಿ ಗೊಂದಲ, ಆತಂಕ ಸೃಷ್ಟಿ ಮಾಡಿದೆ.
ರಾಜಕಾರಣದ ಕುರಿತಾದ ಮೇಲಿನ ವ್ಯಾಖ್ಯಾನವನ್ನು (Yagati Raghu Nadig Column) ಒಪ್ಪುವುದು ಬಿಡುವುದು ಅವರವರಿಗೆ ಬಿಟ್ಟ ವಿಷಯ. ಆದರೆ ಕೆಲ ರಾಜಕಾರಣಿಗಳು ದಶಕಗಳಿಂದ ಹೇಳಿಕೊಂಡು...
ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ (Scholarship), ಅನೈರ್ಮಲ್ಯ ವೃತ್ತಿಯಲ್ಲಿ ತೊಡಗಿರುವ ಪೋಷಕರ ಮಕ್ಕಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಮತ್ತು ಮೆಟ್ರಿಕ್...
Navaratri Colour Styling: ಈ ವರ್ಷದ ನವರಾತ್ರಿಯ 5ನೇ ದಿನ ಬಿಳಿ ಬಣ್ಣಕ್ಕೆ ಮಾನ್ಯತೆ. ಈ ಬಣ್ಣದ ಉಡುಪು ಅಥವಾ ಸೀರೆ ಧರಿಸುವವರು ಸರಿಯಾದ ಸ್ಟೈಲಿಂಗ್ ಟಿಪ್ಸ್...
IED Found: ಘರೋಟಾದ ರಿಂಗ್ ರೋಡ್‌ನಲ್ಲಿ ಪೊಲೀಸ್ ಮತ್ತು ಸೇನೆಯ ಜಂಟಿಯಾಗಿ ಗಸ್ತು ತಿರುಗುವ ವೇಳೆ ಈ ಸ್ಫೋಟಕ ಪತ್ತೆಯಾಗಿದೆ. ತಕ್ಷಣ ಕಾರ್ಯಪ್ರವೃತರಾದ ಅಧಿಕಾರಿಗಳು ತ್ವರಿತವಾಗಿ ಪ್ರದೇಶವನ್ನು...
Bengaluru News: ಶರನ್ನವರಾತ್ರಿ ಅಂಗವಾಗಿ ಬೆಂಗಳೂರಿನ ಗಾಂಧಿ ಬಜಾರಿನ ಬೆಣ್ಣೆ ಗೋವಿಂದಪ್ಪ ಛತ್ರದಲ್ಲಿರುವ ಶ್ರೀ ಸೋಸಲೆ ವ್ಯಾಸರಾಜರ ಮಹಾ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿರುವ ಸಂಗೀತೋತ್ಸವದಲ್ಲಿ ಅ. 6ರ...
Train derailment Attempt: ಲಲಿತ್‌ಪುರ ಜಿಲ್ಲೆಯ ಜಖೌರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೈಲು ಹಳಿ ಮೇಲೆ ಕಬ್ಬಿಣದ ರಾಡ್‌ಗಳನ್ನು ಇಟ್ಟು ರೈಲನ್ನು ಹಳಿತಪ್ಪಿಸಲು ಯತ್ನಿಸಿದ ಆರೋಪದ ಮೇಲೆ...
ಮನೆ ಖರೀದಿಸಲು ಮುಂದಾಗಿದ್ದ (Fraud Case) ಅಣ್ಣಪ್ಪ ದಂಪತಿ 2022 ರಲ್ಲಿ ಶಿಲ್ಪಾ ಮನೆ ಅಗ್ರಿಮೆಂಟ್ ಮಾಡಿಸಿಕೊಳ್ಳುವ ವೇಳೆ ದಂಪತಿಯಿಂದ 13 ಲಕ್ಷ ರೂ. ಪಡೆದುಕೊಂಡಿದ್ದಾರೆ. ಆದರೆ...
39ನೇ ರಾಜ್ಯ ಪತ್ರಕರ್ತರ (KUWJ Conference) ಸಮ್ಮೇಳನವನ್ನು ಕಲ್ಪತರ ನಾಡು ತುಮಕೂರಿನಲ್ಲಿ ಅರ್ಥಪೂರ್ಣವಾಗಿ ಆಚರಿಸುವ ಕುರಿತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ...
IND vs BAN 1st T20I: ಯುವ ಆಟಗಾರ ಎಡಗೈ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅವರು ದುಬೆ ಅವರ ಸ್ಥಾನಕ್ಕೆ ಬರಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ. ಭಾನುವಾರ...