Thursday, 9th January 2025
Train Derailment Attempt

Train blast Attempt: ಸ್ಫೋಟಕಗಳನ್ನಿಟ್ಟು ಯೋಧರಿದ್ದ ರೈಲು ಬ್ಲಾಸ್ಟ್‌ಗೆ ಸಂಚು; ರೈಲ್ವೇ ಸಿಬ್ಬಂದಿ ಶಬೀರ್‌ ಅರೆಸ್ಟ್‌

Train blast Attempt: ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ಸೆ.18ರಂದು ಸೇನಾ ಯೋಧರನ್ನು ಹೊತ್ತೊಯ್ಯುತ್ತಿದ್ದ ರೈಲನ್ನು ಗುರಿಯಾಗಿಸಿ ಭಾರೀ ‍ಸ್ಫೋಟಕ್ಕೆ ಸಂಚು ರೂಪಿಸಿರುವ ವಿಚಾರ ಬೆಳಕಿಗೆ ಬಂದಿತ್ತು. ಸಗ್ಪಥಾ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸೇನೆಯ ವಿಶೇಷ ರೈಲೊಂದು ಜಮ್ಮು-ಕಾಶ್ಮೀರದಿಂದ ಕರ್ನಾಟಕಕ್ಕೆ ಹೊರಟಿತ್ತು. ಈ ರೈಲನ್ನು ಗುರಿಯಾಗಿಸಿ ಕಿಡಿಗೇಡಿಗಳು ‍ಸ್ಫೋಟಕ್ಕೆ ಸಂಚು ರೂಪಿಸಿದ್ದರು.

ಮುಂದೆ ಓದಿ

IND vs BAN

IND vs BAN: ಭಾರತ-ಬಾಂಗ್ಲಾ ಮೊದಲ ಟಿ20 ಅನುಮಾನ; ಅ.6ರಂದು ಗ್ವಾಲಿಯರ್‌ ಬಂದ್‌!

IND vs BAN: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಅಕ್ಟೋಬರ್‌ 6 ರಂದು ಹಿಂದೂ ಮಹಾಸಭಾ(Hindu Mahasabha) ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ(Gwalior Bandh) ಬಂದ್‌ಗೆ...

ಮುಂದೆ ಓದಿ

Balya Movie

Balya Movie: ಪೋಷಕರು, ಮಕ್ಕಳು ನೋಡಲೇ ಬೇಕಾದ ಚಿತ್ರ ʼಬಾಲ್ಯʼ; ಟೀಸರ್‌ ಔಟ್‌

Balya Movie: ಬಾಲ್ಯದ ದಿನಗಳು ಹೇಗಿರಬೇಕು? ಮಕ್ಕಳ ಬಾಲ್ಯದ ದಿನಗಳಲ್ಲಿ ಪೋಷಕರ ಪಾತ್ರ ಏನು? ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲುವ ʼಬಾಲ್ಯʼ ಚಿತ್ರ ತೆರೆಗೆ ಬರಲು...

ಮುಂದೆ ಓದಿ

Pawan kalyan

Pawan Kalyan: TTDಯ ಮಾಜಿ ಅಧ್ಯಕ್ಷರಿಬ್ಬರೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆಯೇ? ಪವನ್‌ ಕಲ್ಯಾಣ್‌ ಮತ್ತೆ ಗುಡುಗು

Pawan Kalyan: ಶುದ್ದೀಕರಣ ಕಾರ್ಯಕ್ಕಾಗಿ ಬೆಳಗ್ಗೆ ವಿಜಯವಾಡದ ಕನಕದುರ್ಗಾ ದೇಗುಲಕ್ಕೆ ಭೇಟಿ ನೀಡಿದ ಅವರು, ಟಿಟಿಡಿಯ ಮಾಜಿ ಅಧ್ಯಕ್ಷರಿಬ್ಬರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದ್ರಕೀಲಾದ್ರಿಯ ಮೇಲಿರುವ ಕನಕದುರ್ಗಾ...

ಮುಂದೆ ಓದಿ

Heather Knight
Heather Knight: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿಗೆ ವಾಗ್ದಂಡನೆ; ಕಾರಣವೇನು?

Heather Knight: 33 ವರ್ಷದ ಹೀದರ್ ನೈಟ್ 2016 ರಲ್ಲಿ ಇಂಗ್ಲೆಂಡ್ ತಂಡದ ನಾಯಕಿಯಾಗಿ ನೇಮಕಗೊಂಡರು. ಮುಂದಿನ ತಿಂಗಳು ದುಬೈನಲ್ಲಿ ಆರಂಭಗೊಳ್ಳಲಿರುವ ಮಹಿಳಾ T20 ವಿಶ್ವಕಪ್‌ನಲ್ಲಿ ಅವರು...

ಮುಂದೆ ಓದಿ

Physical abuse
Gujarat Horror: 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ, ಬಳಿಕ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ಪ್ರಿನ್ಸಿಪಾಲ್‌

Gujarat Horror: ಪ್ರತಿದಿನ ಪ್ರಾಂಶುಪಾಲ ಗೋವಿಂದ್ ನಟ್ ಜೊತೆ ಬಾಲಕಿ ಶಾಲೆಗೆ ಹೋಗುತ್ತಿದ್ದಳು. ಆರೋಪಿ ನಟ್‌, ಬೆಳಗ್ಗೆ 10.20 ರ ಸುಮಾರಿಗೆ ಬಾಲಕಿಯನ್ನು ಆಕೆಯ ಮನೆಯಿಂದ ಕರೆದೊಯ್ದಿದ್ದ....

ಮುಂದೆ ಓದಿ

actor siddique
Actor Siddique: ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಮಲಯಾಳಂ ನಟ ಅರೆಸ್ಟ್‌ ಆಗೋದು ಗ್ಯಾರಂಟಿನಾ?

Actor Siddique: ತಿರುವನಂತಪುರಂ ಮ್ಯೂಸಿಯಂ ಪೊಲೀಸ್‌ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ನೀಡಿದ ದೂರಿನಾಧಾರದಲ್ಲಿ ಪೊಲೀಸರು ಜಾಮೀನು ರಹಿತ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ...

ಮುಂದೆ ಓದಿ

WTC Final 2025
WTC Final 2025: 3ನೇ ಸ್ಥಾನಕ್ಕೇರಿದ ಲಂಕಾ; ಫೈನಲ್‌ಗೆ ತೀವ್ರ ಪೈಪೋಟಿ

WTC Final 2025: ದ್ವಿತೀಯ ಸ್ಥಾನಿಯಾಗಿರುವ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧ ಸರಣಿ ಸೋತರೆ ಫೈನಲ್‌ ರೇಸ್‌ನಿಂದ ಹೊರಬೀಳಲಿದೆ....

ಮುಂದೆ ಓದಿ

Anura Dissanayake
Anura Kumara Dissanayake: ಖಡಕ್‌ ವಿದೇಶಾಂಗ ನೀತಿಗೆ ಶ್ರೀಲಂಕಾ ಒತ್ತು; ಭಾರತ, ಚೀನಾ ಜತೆಗಿನ ಸಂಬಂಧದ ಬಗ್ಗೆ ದಿಸ್ಸಾನಾಯಕೆ ನಿಲುವೇನು?

Anura Kumara Dissanayake: ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ನಾಯಕತ್ವದಲ್ಲಿ, ಭೌಗೋಳಿಕ ರಾಜಕೀಯ ಪೈಪೋಟಿಯಲ್ಲಿ ಶ್ರೀಲಂಕಾವನ್ನು ಮಧ್ಯೆ ಎಳೆಯುವುದನ್ನು ತಪ್ಪಿಸುವ...

ಮುಂದೆ ಓದಿ

stock market
Stock Market:‌ ದಾಖಲೆ ಬರೆದ ಸೆನ್ಸೆಕ್ಸ್‌, ನಿಫ್ಟಿ; ಷೇರು ಮಾರುಕಟ್ಟೆಯಲ್ಲಿ ಭಾರೀ ಸಂಚಲನ

Stock Market: ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 212.54 ಪಾಯಿಂಟ್ ಕುಸಿತ ಕಂಡು 84,716.07ಕ್ಕೆ ಮತ್ತು ನಿಫ್ಟಿ 52.2 ಅಂಕ ಕುಸಿದು 25,886.85ಕ್ಕೆ ತಲುಪಿತ್ತು. ಮಂಗಳವಾರದ ಪೂರ್ವ-ಆರಂಭಿಕ ಅಧಿವೇಶನದಲ್ಲಿ,...

ಮುಂದೆ ಓದಿ