Friday, 10th January 2025

Modi visit to US

Modi visit to US : ಮೂರು ದಿನಗಳ ಭೇಟಿಗಾಗಿ ಅಮೆರಿಕದಲ್ಲಿ ಇಳಿದ ಪ್ರಧಾನಿ ಮೋದಿ

ಪೆನ್ಸಿಲ್ವೇನಿಯಾ (ಅಮೆರಿಕ): ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಮೂರು ದಿನಗಳ ಅಧಿಕೃತ ಭೇಟಿಗಾಗಿ ಅಮೆರಿಕದಲ್ಲಿ (Modi visit to US) ಇಳಿದಿದ್ದಾರೆ. ಈ ಸಂದರ್ಭದಲ್ಲಿ ಅವರು ಹಲವಾರು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ ಮತ್ತು ಕಾರ್ಯತಂತ್ರದ ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆಯಲಿರುವ ‘ಶೃಂಗಸಭೆ’ಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯದ ಮೂಲಗಳು ತಿಳಿಸಿವೆ. #WATCH | Philadelphia | PM Narendra Modi arrives US […]

ಮುಂದೆ ಓದಿ

Jammu&Kashmir

Jammu&Kashmir : ಸೇನಾ ವಾಹನ ಕಮರಿಗೆ ಉರುಳಿ, ಜವಾನ ಸಾವು, 6 ಮಂದಿಗೆ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu&Kashmir ) ಕಥುವಾ ಜಿಲ್ಲೆಯಲ್ಲಿ ಸೇನಾ ವಾಹನವೊಂದು ಆಳವಾದ ಕಮರಿಗೆ ಉರುಳಿ ಬಿದ್ದ ಪರಿಣಾಮ ಸೇನಾ ಜವಾನರೊಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ವಾಹನದಲ್ಲಿದ್ದ...

ಮುಂದೆ ಓದಿ

STEM LAB

STEM Lab : ವಿದ್ಯಾನಿಕೇತನ ಶಾಲೆಯಲ್ಲಿ ಸ್ಟೆಮ್‌ ಲ್ಯಾಬ್ ಆರಂಭಿಸಿದ ಗ್ಲೋಬಲ್‌ಲಾಜಿಕ್‌

ಬೆಂಗಳೂರು: ಡಿಜಿಟಲ್ ಪ್ರಾಡಕ್ಟ್ ಇಂಜಿನಿಯರಿಂಗ್ ಲೀಡರ್ ಮತ್ತು ಹಿಟಾಚಿ ಗ್ರೂಪ್ ಕಂಪನಿಯಾದ ಗ್ಲೋಬಲ್‌ಲಾಜಿಕ್ ತಮ್ಮ ಸ್ಟೆಮ್‌ ಲ್ಯಾಬ್ (STEM Lab) ಅನ್ನು ಇಂದು ಬೆಂಗಳೂರಿನ ಭಾರತೀಯ ವಿದ್ಯಾನಿಕೇತನ...

ಮುಂದೆ ಓದಿ

Conservation Award

Conservation Award : ಕ್ರಿಕೆಟರ್ಸ್‌ ಫಾರ್‌ ಕನ್ಸರ್ವೇಶನ್ ಸಂಸ್ಥೆಯಿಂದ ನಾಲ್ವರು ಗಾರ್ಡ್ ವಾಚರ್‌ಗಳಿಗೆ ಪ್ರಶಸ್ತಿ ಪ್ರದಾನ

ಬೆಂಗಳೂರು: ಕ್ರಿಕೆಟರ್ಸ್ ಫಾರ್ ಕನ್ಸರ್ವೇಶನ್ (ಸಿಎಫ್‌ಸಿ) ಸಂಸ್ಥೆ(Conservation Award) ಹಾಗೂ ಪ್ರಮುಖ ಅಗರಬತ್ತಿ ತಯಾರಕ ಕಂಪನಿ ಸೈಕಲ್ ಪ್ಯೂರ್ ಸಹಯೋಗದಲ್ಲಿ ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ...

ಮುಂದೆ ಓದಿ

Accident News
Accident News : ಕಾರು ಗುದ್ದಿದ ರಭಸಕ್ಕೆ ಫ್ಲೈಓವರ್‌ ಪಿಲ್ಲರ್ ನಡುವೆ ಸಿಲುಕಿಕೊಂಡ ಮಹಿಳೆ! ಇಲ್ಲಿದೆ ವಿಡಿಯೊ

ನವದೆಹಲಿ: ನೋಯ್ಡಾದ ಎಲಿವೇಟೆಡ್ ರಸ್ತೆಯಲ್ಲಿ ಕಾರು ತನ್ನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ (Accident News) ಮಹಿಳೆಯೊಬ್ಬರು ಎಗರಿ ಬಿದ್ದು ಫ್ಲೈಓವರ್‌ನ ಪಿಲ್ಲರ್‌ಗಳ ನಡುವೆ ಸಿಲುಕಿಕೊಂಡ...

ಮುಂದೆ ಓದಿ

Rahul Gandhi
Rahul Gandhi : ಬಿಜೆಪಿಯ ಸುಳ್ಳು ಮುಂದುವರಿದಿದೆ; ಅಮೆರಿಕದಲ್ಲಿ ಸಿಖ್ ಹೇಳಿಕೆ ಬಗ್ಗೆ ಮೌನ ಮುರಿದ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ()Rahul Gandhi ಅವರು ಇತ್ತೀಚೆಗೆ ತಮ್ಮ ಅಮೆರಿಕ ಪ್ರವಾಸದ ಸಮಯದಲ್ಲಿ ಸಿಖ್ಖರ ಬಗ್ಗೆ ನೀಡಿದ ಹೇಳಿಕೆಗಳ ಬಗ್ಗೆ ಭಾರಿ ಬಿಜೆಪಿ...

ಮುಂದೆ ಓದಿ

Hair Care Tips
Hair Care Tips : ಹೇರ್ ಆಯಿಲ್ ನಿಮ್ಮ ಕೂದಲು ಉದುರುವಿಕೆಗೆ ಕಾರಣವಾಗುತ್ತಿದೆಯೇ? ಅದಕ್ಕೆ ಕಾರಣವೇನು ಗೊತ್ತಾ?

Hair Care Tips ತಲೆ ತುಂಬಾ ಕೂದಲು ಇದ್ದರೆ ಅದನ್ನು ನೋಡುವುದೇ ಚೆಂದ. ಆದರೆ ಈಗ ಚೆನ್ನಾಗಿ ಬಾಚುವುದಕ್ಕೂ ಕೂಡ ಹೆದರಿಕೆಯಾಗುತ್ತದೆ. ಯಾಕೆಂದರೆ ಇರುವ ನಾಲ್ಕು ಕೂದಲು...

ಮುಂದೆ ಓದಿ

Murphy Movie
Murphy Movie: ಡ್ಯಾನ್ಸಿಂಗ್ ನಂಬರ್ ರಿಲೀಸ್‌ ಮಾಡಿದ ‘ಮರ್ಫಿ’; ಅ. 18ಕ್ಕೆ ತೆರೆಗೆ ಬರ್ತಿದೆ ಪ್ರಭು ಮುಂಡ್ಕೂರ್ ಸಿನಿಮಾ

Murphy Movie: ಹೊಸಬರ ಚಿತ್ರ ʼಮರ್ಫಿʼಯ ಹಾಡೊಂದು ರಿಲೀಸ್‌ ಆಗಿದೆ. ʼಮೊಗಾಚಿʼ ಎಂಬ ಈ ಡ್ಯಾನ್ಸಿಂಗ್‌ ನಂಬರ್‌ ಇದೀಗ ಗಮನ ಸೆಳೆಯುತ್ತಿದೆ....

ಮುಂದೆ ಓದಿ

IND vs BAN
IND vs BAN: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ಅಶ್ವಿನ್‌

IND vs BAN: ಅಶ್ವಿನ್‌ 2 ವಿಕೆಟ್‌ ಕೀಳುತ್ತಿದ್ದಂತೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಕೂಟದಲ್ಲಿ ಅತ್ಯಧಿಕ ವಿಕೆಟ್‌ ಕಿತ್ತ ವಿಶ್ವದ 2ನೇ ಬೌಲರ್‌ ಎನಿಸಿಕೊಂಡರು. ಅಶ್ವಿನ್‌ ಸದ್ಯ...

ಮುಂದೆ ಓದಿ

Tirupati laddoos row
Tirupati Laddoos Row : ತನ್ನ ವಿರುದ್ಧ ಅಪಪ್ರಚಾರ ಮಾಡಿದ ಎಕ್ಸ್‌ ಬಳಕೆದಾರನ ವಿರುದ್ಧ ಕೇಸ್ ದಾಖಲಿಸಿದ ಅಮೂಲ್‌

ಬೆಂಗಳೂರು: ತಿರುಪತಿ ದೇವಸ್ಥಾನದ ಲಡ್ಡುಗಳಲ್ಲಿ (Tirupati Laddoos Row) ಬಳಸುವ ತುಪ್ಪವನ್ನು ಅಮೂಲ್‌ ಕಂಪನಿಯು ಪೂರೈಸಿದೆ ಎಂದು ಸುಳ್ಳು ವರದಿ ಮಾಡಿರುವ ವ್ಯಕ್ತಿಯ ವಿರುದ್ಧ ಅಮುಲ್ ಸಂಸ್ಥೆಯು...

ಮುಂದೆ ಓದಿ