Friday, 10th January 2025

Shubman Gill

Shubman Gill : ಕೊಹ್ಲಿ ಅಲ್ಲ, ಟೀಮ್ ಇಂಡಿಯಾದಲ್ಲಿ ತಮ್ಮ ಬೆಸ್ಟ್‌ ಫ್ರೆಂಡ್ ಯಾರೆಂದು ತಿಳಿಸಿದ ಶುಬ್ಮನ್‌ ಗಿಲ್‌

Shubman Gill : ಸಂವಾದದ ಸಮಯದಲ್ಲಿ, ಶುಬ್ಮನ್ ಗಿಲ್ ಅವರು ಇಶಾನ್ ಕಿಶನ್ ಭಾರತೀಯ ತಂಡದಲ್ಲಿ ತಮ್ಮ ಉತ್ತಮ ಸ್ನೇಹಿತ ಎಂದು ಬಹಿರಂಗಪಡಿದ್ದಾರೆ, ಗಿಲ್ ಮತ್ತು ಕಿಶನ್...

ಮುಂದೆ ಓದಿ

Monkeypox c

Monkeypox : ಭಾರತದಲ್ಲಿ ಮೊದಲ ಶಂಕಿತ ಮಂಕಿಪಾಕ್ಸ್‌ ಕೇಸ್‌ ಪತ್ತೆ

Monkeypox : ಎಂಪಾಕ್ಸ್ ಇರುವಿಕೆಯನ್ನು ಖಚಿತಪಡಿಸಿಕೊಳ್ಳಲು ರೋಗಿಯಿಂದ ಪಡೆದ ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗುತ್ತಿದೆ. ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಪ್ರಕರಣವನ್ನು ನಿರ್ವಹಿಸಲಾಗುತ್ತಿದೆ. ಸಂಭಾವ್ಯ ಮೂಲಗಳನ್ನು ಗುರುತಿಸುವ ಸಂಪರ್ಕ ಪತ್ತೆಹಚ್ಚುವಿಕೆ...

ಮುಂದೆ ಓದಿ

Manipur Violence

Manipur Violence: ಮಣಿಪುರ ಹಿಂಸಾಚಾರ; ರಾಜ್ಯಪಾಲರನ್ನು ಭೇಟಿಯಾದ ಸಿಎಂ ಬಿರೇನ್ ಸಿಂಗ್

Manipur Violence: ಸದ್ಯ ಮಣಿಪುರದಲ್ಲಿ ಕಂಡುಬಂದಿರುವ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಮುಂದಾಗಿದ್ದು, ರಾಜ್ಯಪಾಲ ಎಲ್. ಆಚಾರ್ಯ ಅವರನ್ನು ಭೇಟಿಯಾಗಿ ಕಾನೂನು ಮತ್ತು...

ಮುಂದೆ ಓದಿ

Delhi shooting
Delhi Shooting: ನೈಟ್‌ ಕ್ಲಬ್‌ನಲ್ಲಿ ಗುಂಡಿನ ಸಪ್ಪಳ; ಬೌನ್ಸರ್‌ಗಳನ್ನು ಗನ್‌ ಪಾಯಿಂಟ್‌ನಲ್ಲಿಟ್ಟು ಬೆದರಿಕೆ; ವಿಡಿಯೋ ಇದೆ

Delhi Shooting: ಸೀಮಾಪುರಿಯ ಜಿಲ್ಮಿಲ್ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಕಾಂಚ್ ಕ್ಲಬ್‌ನಲ್ಲಿ ಈ ಘಟನೆ ನಡೆದಿದೆ. ಬಂದೂಕು, ಪಿಸ್ತೂಲ್‌ಗಳ ಜತೆ ಕ್ಲಬ್‌ಗೆ ಬಂದ ನಾಲ್ವರು ಅಲ್ಲಿನ ಬೌನ್ಸರ್‌ಗಳ ಜತೆ...

ಮುಂದೆ ಓದಿ

Missing Boys: ಮಿಸ್ಸಿಂಗ್‌ ಹುಡುಗರ ಪತ್ತೆಗೆ ನೆರವಾಯ್ತು 500 ಸಿಸಿಟಿವಿ ಕ್ಯಾಮೆರಾ, ಏಳು ಪೊಲೀಸರ ತಂಡ

ನೋಯ್ಡಾ: ಕಡಿಮೆ ಗ್ರೇಡ್‌ (Low Marks) ಪಡೆದಿದ್ದಕ್ಕೆ, ಪಾಲಕರ ಬೈಗುಳಕ್ಕೆ ಹೆದರಿ ಪಲಾಯನ ಮಾಡಿದ್ದ ಇಬ್ಬರು ಶಾಲಾ ಹುಡುಗರ ಸುಮಾರು ಏಳು ಪೊಲೀಸರ ತಂಡ ಹಾಗೂ 500...

ಮುಂದೆ ಓದಿ

Road Accident
Road Accident: ರಸ್ತೆ ಬದಿ ನಿಂತಿದ್ದ ವಿದ್ಯಾರ್ಥಿ ಮೇಲೆ ಹರಿದ ಸಾರಿಗೆ ಬಸ್; ಸ್ಥಳದಲ್ಲೇ ಸಾವು

Road Accident: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗಲಗಲಿಯಲ್ಲಿ ಅಪಘಾತ ನಡೆದಿದೆ. ಟ್ಯೂಷನ್ ಮುಗಿಸಿಕೊಂಡು ಹೋಗುತ್ತಿದ್ದ ವೇಳೆ ವಿದ್ಯಾರ್ಥಿ ಮೇಲೆ ಬಸ್‌ ಹರಿದು ದುರಂತ...

ಮುಂದೆ ಓದಿ

Boat Sinking
Boat Sinking: ತರಬೇತಿ ವೇಳೆ ಬೋಟ್‌ ಮುಳುಗಿ ಕಮಾಂಡೋಗಳ ದುರ್ಮರಣ

Boat Sinking: ಮಹಾರಾಷ್ಟ್ರದ ತಿಲಾರಿ ಡ್ಯಾಂನಲ್ಲಿ ನಡೆದ ರಿವರ್ ಕ್ರಾಸಿಂಗ್ ತರಬೇತಿ ವೇಳೆ ಬೋಟ್‌ ಮುಳುಗಿ ಬೆಳಗಾವಿ ಕಮಾಂಡೋ ಸೆಂಟರ್‌ನ ಇಬ್ಬರು ಕಮಾಂಡೋಗಳು ಮೃತಪಟ್ಟಿದ್ದಾರೆ. ರಾಜಸ್ಥಾನ ಮೂಲದ...

ಮುಂದೆ ಓದಿ

vikas sethi
Vikas Sethi: ಮಲಗಿದ್ದಲ್ಲೇ ಹಾರ್ಟ್‌ ಅಟ್ಯಾಕ್‌; ಖ್ಯಾತ ಕಿರುತೆರೆ ನಟ ವಿಧಿವಶ

Vikas Sethi: ಕ್ಯುಂಕಿ ಸಾಸ್‌ ಭೀ ಕಭೀ ಬಹೂ ಥಿ, ಕಹೀತೋ ಹೋಗಾ ಮತ್ತು ಕಸೌತಿ ಜಿಂದಗಿ ಕೇ ಸೇರಿದಂತೆ ಹಲವಾರು ಫೇಮಸ್‌ ಧಾರಾವಾಹಿಗಳ ಮೂಲಕ ಖ್ಯಾತಿ...

ಮುಂದೆ ಓದಿ

Rajnath singh
Rajnath Singh: ಅಫ್ಜಲ್ ಗುರುವಿಗೆ ಹೂವಿನ ಮಾಲೆ ಹಾಕಬೇಕಿತ್ತೆ? ಓಮರ್‌ ಅಬ್ದುಲ್ಲಾಗೆ ರಾಜನಾಥ್‌ ಸಿಂಗ್‌ ಟಾಂಗ್‌

Rajnath Singh: ಜಮ್ಮು-ಕಾಶ್ಮೀರ್‌ ರಂಬನ್‌ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿದೆ ಎಂದು ಆರೋಪಿಸಿದ್ದು, ಅಫ್ಜಲ್ ಗುರುವಿಗೆ...

ಮುಂದೆ ಓದಿ