Monday, 13th January 2025

terror attack

Terror attack: ಜಮ್ಮು-ಕಾಶ್ಮೀರ ಎನ್‌ಕೌಂಟರ್‌- ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

Terror attack: ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲಾಗಿದ್ದು, ಕನಿಷ್ಠ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಗುಪ್ತಚರ ಇಲಾಖೆ ಮತ್ತು ಜಮ್ಮು ಪೊಲೀಸರು ನೀಡಿದ್ದ ಅಧಿಕೃತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿತ್ತು. ನಿನ್ನೆ ತಡರಾತ್ರಿ ಉಗ್ರರು ಒಳನುಸುಳಲು ಯತ್ನಿಸಿದ್ದರು. ಇದನ್ನು ತಡೆಯಲು ಸೇನೆ ಕಾರ್ಯಚರಣೆ ಕೈಗೆತ್ತಿಕೊಂಡಿತ್ತು. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆ ಮಾಹಿತಿ ನೀಡಿದೆ.

ಮುಂದೆ ಓದಿ

Bangladesh Test : ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ತಂಡ ಪ್ರಕಟ; ರಾಹುಲ್‌ ಸಿಕ್ತು ಚಾನ್ಸ್‌

ನವದೆಹಲಿ: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಟೆಸ್ಟ್‌ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ (Bangladesh Test) ಭಾರತ ತಂಡ ಪ್ರಕಟಗೊಂಡಿದೆ. ಕ್ರಿಕೆಟ್ ನಿಯಂತ್ರಣ...

ಮುಂದೆ ಓದಿ

Rajnath Singh

Rajnath Singh : ಭಾರತಕ್ಕೆ ಸೇರಿಕೊಂಡು ನೆಮ್ಮದಿ ಜೀವನ ನಡೆಸಿ; ಪಾಕ್‌ ಆಕ್ರಮಿತ ಕಾಶ್ಮೀರದ ಜನರಿಗೆ ರಾಜನಾಥ್‌ ಸಿಂಗ್‌ ಕರೆ

Rajnath Singh : ಜಮ್ಮು ಮತ್ತು ಕಾಶ್ಮೀರದ ರಂಬನ್ ಕ್ಷೇತ್ರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ, ರಾಜನಾಥ್ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ತರಲು...

ಮುಂದೆ ಓದಿ

Virus Attack
Virus Attack : ಚೀನಾದಲ್ಲಿ ಪತ್ತೆಯಾಗಿದೆ ಮತ್ತೊಂದು ಡೆಡ್ಲಿ ವೈರಸ್‌, ಭಾರತಕ್ಕೂ ಬರಬಹುದು ಎಚ್ಚರಿಕೆ

Virus Attack : ಡಬ್ಲ್ಯುಇಎಲ್‌ವಿ ಕ್ರಿಮಿಯನ್-ಕಾಂಗೋ ಹೆಮರಾಜಿಕ್ ಜ್ವರ ವೈರಸ್‌ನಂತೆಯೇ ಉಣ್ಣಿಗಳಿಂದ ಹರಡುವ ವೈರಸ್‌ಗಳ ಗುಂಪಿಗೆ ಸೇರಿದೆ, ಇದು ಮಾನವನ ತೀವ್ರ ಅನಾರೋಗ್ಯಕ್ಕೆ ಕಾರಣವಾಗಬಹುದು. ಆರಂಭಿಕ...

ಮುಂದೆ ಓದಿ

Shubman Gill
Shubman Gill : ಕೊಹ್ಲಿ ಅಲ್ಲ, ಟೀಮ್ ಇಂಡಿಯಾದಲ್ಲಿ ತಮ್ಮ ಬೆಸ್ಟ್‌ ಫ್ರೆಂಡ್ ಯಾರೆಂದು ತಿಳಿಸಿದ ಶುಬ್ಮನ್‌ ಗಿಲ್‌

Shubman Gill : ಸಂವಾದದ ಸಮಯದಲ್ಲಿ, ಶುಬ್ಮನ್ ಗಿಲ್ ಅವರು ಇಶಾನ್ ಕಿಶನ್ ಭಾರತೀಯ ತಂಡದಲ್ಲಿ ತಮ್ಮ ಉತ್ತಮ ಸ್ನೇಹಿತ ಎಂದು ಬಹಿರಂಗಪಡಿದ್ದಾರೆ, ಗಿಲ್ ಮತ್ತು ಕಿಶನ್...

ಮುಂದೆ ಓದಿ

Monkeypox c
Monkeypox : ಭಾರತದಲ್ಲಿ ಮೊದಲ ಶಂಕಿತ ಮಂಕಿಪಾಕ್ಸ್‌ ಕೇಸ್‌ ಪತ್ತೆ

Monkeypox : ಎಂಪಾಕ್ಸ್ ಇರುವಿಕೆಯನ್ನು ಖಚಿತಪಡಿಸಿಕೊಳ್ಳಲು ರೋಗಿಯಿಂದ ಪಡೆದ ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗುತ್ತಿದೆ. ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಪ್ರಕರಣವನ್ನು ನಿರ್ವಹಿಸಲಾಗುತ್ತಿದೆ. ಸಂಭಾವ್ಯ ಮೂಲಗಳನ್ನು ಗುರುತಿಸುವ ಸಂಪರ್ಕ ಪತ್ತೆಹಚ್ಚುವಿಕೆ...

ಮುಂದೆ ಓದಿ

Manipur Violence
Manipur Violence: ಮಣಿಪುರ ಹಿಂಸಾಚಾರ; ರಾಜ್ಯಪಾಲರನ್ನು ಭೇಟಿಯಾದ ಸಿಎಂ ಬಿರೇನ್ ಸಿಂಗ್

Manipur Violence: ಸದ್ಯ ಮಣಿಪುರದಲ್ಲಿ ಕಂಡುಬಂದಿರುವ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಮುಂದಾಗಿದ್ದು, ರಾಜ್ಯಪಾಲ ಎಲ್. ಆಚಾರ್ಯ ಅವರನ್ನು ಭೇಟಿಯಾಗಿ ಕಾನೂನು ಮತ್ತು...

ಮುಂದೆ ಓದಿ

Delhi shooting
Delhi Shooting: ನೈಟ್‌ ಕ್ಲಬ್‌ನಲ್ಲಿ ಗುಂಡಿನ ಸಪ್ಪಳ; ಬೌನ್ಸರ್‌ಗಳನ್ನು ಗನ್‌ ಪಾಯಿಂಟ್‌ನಲ್ಲಿಟ್ಟು ಬೆದರಿಕೆ; ವಿಡಿಯೋ ಇದೆ

Delhi Shooting: ಸೀಮಾಪುರಿಯ ಜಿಲ್ಮಿಲ್ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಕಾಂಚ್ ಕ್ಲಬ್‌ನಲ್ಲಿ ಈ ಘಟನೆ ನಡೆದಿದೆ. ಬಂದೂಕು, ಪಿಸ್ತೂಲ್‌ಗಳ ಜತೆ ಕ್ಲಬ್‌ಗೆ ಬಂದ ನಾಲ್ವರು ಅಲ್ಲಿನ ಬೌನ್ಸರ್‌ಗಳ ಜತೆ...

ಮುಂದೆ ಓದಿ