Friday, 10th January 2025

soldiers death

Soldiers Death: ಸೇನಾ ವಾಹನ ಕಂದಕಕ್ಕೆ ಉರುಳಿ ಮೃತಪಟ್ಟ ಐವರು ಯೋಧರಲ್ಲಿ ಮೂವರು ಕನ್ನಡಿಗರು

ಶ್ರೀನಗರ: ಜಮ್ಮು ಕಾಶ್ಮೀರದ ಪೂಂಛ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (LOC) ಬಳಿ ಮಂಗಳವಾರ ಸಂಜೆ ನಡೆದ ಸೇನಾ ವಾಹನ (Military vehicle) ಅಪಘಾತದಲ್ಲಿ ಐವರು ಯೋಧರು (Soldiers Death) ಸಾವನ್ನಪ್ಪಿದ್ದು, ಈ ಪೈಕಿ ಮೂವರು ಕನ್ನಡಿಗರು ಎಂದು ತಿಳಿದುಬಂದಿದೆ. ಒಟ್ಟು 18 ಯೋಧರು ಪ್ರಯಾಣಿಸುತ್ತಿದ್ದ ಸೇನಾ ವಾಹನ 350 ಅಡಿ ಆಳದ ಕಮರಿಗೆ ಉರುಳಿದ್ದು, ಐವರು ಯೋಧರು ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನೀಲಂನ ಸೇನಾ ಪ್ರಧಾನ ಕಚೇರಿಯಿಂದ ಬಲ್ನೋಯಿ ಘೋರಾ ಪೋಸ್ಟ್‌ಗೆ ತೆರಳುವಾಗ, ಘೋರಾ […]

ಮುಂದೆ ಓದಿ

Train Accident

Train Accident: ಬೆಂಗಳೂರಿನಲ್ಲಿ ರೈಲಿಗೆ ಸಿಲುಕಿ ಇಬ್ಬರು ಯುವಕರು ದಾರುಣ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ (Bengaluru news) ರೈಲಿಗೆ ಸಿಲುಕಿ (Train Accident) ಇಬ್ಬರು ಯುವಕರು ಸಾವನ್ನಪ್ಪಿರುವ (Death news) ಘಟನೆ ನಡೆದಿದೆ. ತಡರಾತ್ರಿ ಈ ದಾರುಣ ಘಟನೆ ಸಂಭವಿಸಿದೆ....

ಮುಂದೆ ಓದಿ

Keerthy Suresh

Keerthy Suresh: ಪಾಪರಾಜಿಗಳ ವಿರುದ್ಧ ಬೇಬಿ ಜಾನ್ ತಂಡ ಗರಂ; ಕೀರ್ತಿ ಸುರೇಶ್ ಶಾಕ್ ರಿಯಾಕ್ಷನ್- ವಿಡಿಯೊ ನೋಡಿ!

Keerthy Suresh: ಕೀರ್ತಿ ನಟನೆಯ ಬೇಬಿ ಜಾನ್ ಚಿತ್ರ ಇಂದು ರಿಲೀಸ್ ಆಗಿದ್ದು ಚಿತ್ರದ ಪ್ರೀಮಿಯರ್ ಸಂದರ್ಭ ಪಾಪರಾಜಿಗಳ ವಿರುದ್ಧ ಬೇಬಿ ಜಾನ್ ತಂಡ ಗರಂ ಆಗಿದ್ದು...

ಮುಂದೆ ಓದಿ

health tips

Health Tips: ಚಳಿಗಾಲದಲ್ಲಿ ಕೊಲೆಸ್ಟ್ರಾಲ್‌ ನಿಯಂತ್ರಣ ಹೇಗೆ?

Health Tips: ಚಳಿಗಾಲದಲ್ಲಿ ರಕ್ತದೊತ್ತಡ ನಿಯಂತ್ರಣಕ್ಕೆ ಇರುವಂಥ ಸವಾಲುಗಳೂ ಇದಕ್ಕೆ ಸಾಕಷ್ಟು ಕಾಣಿಕೆಯನ್ನು ನೀಡುತ್ತವೆ. ಇದರಿಂದ ಹೃದಯಾಘಾತ, ಪಾರ್ಶ್ವವಾಯುವಿನ ಭೀತಿ ಹೆಚ್ಚು. ಇದರೊಂದಿಗೆ ನಮ್ಮ ಜೀವನಶೈಲಿಯ...

ಮುಂದೆ ಓದಿ

Shailendra
Rajendra Bhat Column: ಸಾವಿರದ ಹಾಡುಗಳ ಅಮರ ಕವಿ ಶೈಲೇಂದ್ರ

ಸ್ಫೂರ್ತಿಪಥ ಅಂಕಣ: ಅವರು ಬರೆದ 900 ಹಿಂದೀ ಹಾಡುಗಳು ಕೂಡ ಸೂಪರ್ ಹಿಟ್! Rajendra Bhat Column: ಚಿಕ್ಕಂದಿನಿಂದ ಹಿಂದೀ ಸಿನೆಮಾದ ಅತ್ಯಂತ ಮಾಧುರ್ಯದ ಸುಮಧುರ ಗೀತೆಗಳನ್ನು...

ಮುಂದೆ ಓದಿ

Ration Card
Ration Card: ಪಡಿತರ ಚೀಟಿದಾರರೇ ಗಮನಿಸಿ, ರೇಷನ್ ಕಾರ್ಡ್ ತಿದ್ದುಪಡಿಗೆ ಡಿ.31 ಕಡೇ ದಿನ

ಬೆಂಗಳೂರು: ಪಡಿತರ ಚೀಟಿದಾರರಿಗೆ ರೇಷನ್ ಕಾರ್ಡ್‌ನಲ್ಲಿ (Ration Card) ಹೆಸರು ಸೇರ್ಪಡೆ/ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು, ಡಿಸೆಂಬರ್ 31 ಕೊನೆಯ ದಿನವಾಗಿದೆ. ಹೀಗಾಗಿ ಪಡಿತರ ಚೀಟಿದಾರರು ಹೆಸರು ತಿದ್ದುಪಡಿ,...

ಮುಂದೆ ಓದಿ

congress session
Congress Session: ಇಂದು ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ, ಗಾಂಧಿ ಪ್ರತಿಮೆ ಅನಾವರಣ

ಬೆಳಗಾವಿ: 1924ರಲ್ಲಿ ಮಹಾತ್ಮ ಗಾಂಧೀಜಿ (Mahatma Gandhi) ಅಧ್ಯಕ್ಷತೆಯಲ್ಲಿ ನಡೆದ 39ನೇ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ (Congress session centenary) ಆಚರಣೆಗೆ ಬೆಳಗಾವಿ ನಗರ (Belagavi news)...

ಮುಂದೆ ಓದಿ

Liver Damage
Health Tips: ಅನ್ನವನ್ನು ಮತ್ತೆ ಮತ್ತೆ ಬಿಸಿ ಮಾಡಿಕೊಂಡು ತಿನ್ನುತ್ತಿದ್ದೀರಾ….? ಹಾಗಾದ್ರೆ ಇಲ್ಲಿ ಸ್ವಲ್ಪ ನೋಡಿ!

Health Tips: ಚಪಾತಿ, ರೊಟ್ಟಿ ಯಾವುದೇ ತಿಂದರೂ ಅದರ ಜೊತೆಗೆ ಸ್ವಲ್ಪ ಅನ್ನವನ್ನು ತಿಂದರೆ ಮಾತ್ರ ಕೆಲವರಿಗೆ ಹೊಟ್ಟೆ ತುಂಬಿದ ಆನಂದ ಸಿಗುತ್ತದೆ. ಆದರೆ ಕೆಲವೊಮ್ಮೆ ನಿಮ್ಮ...

ಮುಂದೆ ಓದಿ

MP Shocker: ಆಸ್ತಿ ಆಸೆಗಾಗಿ ತಾಯಿಯ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ ಪಾಪಿ ಪುತ್ರ!

MP Shocker: ಈ ಪಾಪಿ ಪುತ್ರ ತನ್ನ ತಾಯಿಯ ಮುಖದ ಮೇಲೆಯೇ ಸಿಕ್ಕಸಿಕ್ಕಲ್ಲಿ ಇರಿದಿದ್ದು, ಇದೀಗ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ...

ಮುಂದೆ ಓದಿ

Vishwa Havyaka Sammelana
Vishwa Havyaka Sammelana: ತೃತೀಯ ವಿಶ್ವ ಹವ್ಯಕ ಸಮ್ಮೇಳನ; 2300 ಕಿ.ಮೀ ದೂರದ ಅಹಿಚ್ಛತ್ರದಿಂದ ಜ್ಯೋತಿಗೆ ಚಾಲನೆ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಅಹಿಚ್ಛತ್ರದಿಂದ ವಿಶ್ವ ಹವ್ಯಕ ಸಮ್ಮೇಳನಕ್ಕೆ (Vishwa Havyaka Sammelana) ಜ್ಯೋತಿಯನ್ನು ತರಲಾಗುತ್ತಿದ್ದು, 2300 ಕಿ.ಮೀ. ದೂರದಿಂದ ತಂದಿರುವ ಜ್ಯೋತಿಯಿಂದ ದೀಪ ಬೆಳಗುವ...

ಮುಂದೆ ಓದಿ