ಬೆಂಗಳೂರು: ಮಕ್ಕಳೆಂದರೆ ದೇವರ ಸಮಾನ. ಅವರ ಮುಖದಲ್ಲಿ ನಗುವನ್ನು ಕಾಣುವುದು ಸಂತೋಷದ ಸಂಗತಿ ಯೇ ಸರಿ ಎಂದು ಮ್ಯಾಗ್ನಿಫ್ಲೆಕ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಆನಂದ ನಿಚಾಣಿ ಹೇಳಿದರು. ಕ್ರಿಸ್‌ಮಸ್ ಸಂದರ್ಧದ ನೆನಪಿಗೆ ಮ್ಯಾಗ್ನಿಪ್ಲೆಕ್ಸ್ ಮಾಸ್ ಎನ್ನುವ ಕಾರ್ಯಕ್ರಮದಡಿಯಲ್ಲಿ ಹಲವು ವಿದ್ಯಾರ್ಥಿಗಳಿಗೆ ಉಡುಗೊರೆಗಳನ್ನು ನೀಡಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನವನ್ನು ಎನ್‌ಜಿಓ ಗಳಿಗೆ ನೀಡಲಿದ್ದೇವೆ. ಇಂತಹ ಅನುದಾನವನ್ನು ನೀಡುತ್ತಿರುವುದರಿಂದಲೇ ಮ್ಯಾಗ್ನಿಫ್ಲೆಕ್ಸ್ ಕಂಪನಿಯು ಯುರೋಪಿನ ನಂ.ಒನ್ ಮ್ಯಾಟ್ರಸ್ ಕಂಪನಿಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಮುಖ್ಯವಾಗಿ ಯಾವ ಅಭ್ಯರ್ಥಿ ಸರಕಾರದ ಬೆಂಬಲ ಪಡೆಯುತ್ತಾರೋ ಅವರು ಗೆಲ್ಲುವ ಸಾಧ್ಯತೆ ಇದೆ. ಆದರೆ ಹಾಲಿ ಅಧ್ಯಕ್ಷ ಷಡಕ್ಷರಿ ಹಿಂದಿನಿಂದಲೂ ಮಾಜಿ ಮುಖ್ಯಮಂತ್ರಿ...
AUS vs IND: 19 ವರ್ಷದ ಸ್ಯಾಮ್ ಕೋನ್‌ಸ್ಟಾಸ್ ಕೂಡ ಆಡುವ ಬಳಗದಲ್ಲಿ ಅವಕಾಶಗಿಟ್ಟಿಸಿಕೊಂಡಿದ್ದಾರೆ. ಇದು ಅವರ ಪದಾರ್ಪಣ ಪಂದ್ಯವಾಗಿದೆ. ಪ್ರೈಮ್ ಮಿನಿಸ್ಟರ್ಸ್ XI ಅಭ್ಯಾಸ ಪಂದ್ಯದಲ್ಲಿ...
Christmas: ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಕ್ರಿಸ್‌ಮಸ್ ಟ್ರೀ ಸಿಂಗರಿಸುವುದು ಬಹಳ ಹಿಂದಿನಿಂದಲೂ ನಡೆದುಕೊಂಡು...
Viral News: ಸಿಗ್ಗಿಯ ಡೆಲಿವರಿ ಪಾರ್ಟನರ್ ಗಳು 2024ರಲ್ಲಿ ದೇಶಾದ್ಯಂತ 1.96 ಬಿಲಿಯನ್ ಕಿಲೋ ಮೀಟರ್ ಗಳಷ್ಟು ಸಂಚರಿಸಿ ತಮ್ಮ ಗ್ರಾಹಕರಿಗೆ ಅವರಿಷ್ಟದ ಆಹಾರ ಪದಾರ್ಥಗಳನ್ನು ಡೆಲಿವರಿ...
Rajani Praveen: ತಮ್ಮ ಸ್ಟೈಲಿಶ್ ಲುಕ್ ಹಾಗೂ ನಟನೆಯಿಂದ ಮನೆ ಮಾತಾಗಿರುವ ರಜನಿ ಪ್ರವೀಣ್ ಆಲಿಯಾಸ್ ಸುಪ್ರಿತಾ ಬಗ್ಗೆ ಕೆಲವು ಆಸಕ್ತಕರ ಮಾಹಿತಿ...
ಇಬ್ಬರೂ ಇದೀಗ ಆಣೆ, ಪ್ರಮಾಣದ ಹಂತಕ್ಕೆ ಬಂದು ನಿಂತಿದ್ದಾರೆ. ನನ್ನ ಮಾನ ಹೋಗಿದೆ. ನನ್ನ ಮರ್ಯಾದೆ ಹೋಗಿದೆ ಎಂದು ಇಬ್ಬರೂ ಸರಣಿ ಸುದ್ದಿಗೋಷ್ಠಿಗಳ ಮೂಲಕ...
Christmas Tree: ಈ ದಿನದಂದು ಜನರು ಚರ್ಚ್ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವುದರೊಂದಿಗೆ ಮನೆಯನ್ನು ಕ್ರಿಸ್ಮಸ್ ಟ್ರೀ (Christmas Tree) ಹಾಗೂ ಹೂವುಗಳಿಂದ...
Christmas: ಕ್ರಿಸ್ಮಸ್ ಆಚರಣೆ ನೋಡಲು ನೀವು ಬಯಸಿದರೆ ಬೆಂಗಳೂರಿನ ಯಾವ ಚರ್ಚ್‌ಗಳಿಗೆ ಭೇಟಿ ನೀಡಬಹುದು ಎಂಬುದನ್ನು...
AUS vs IND: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಒಟ್ಟು 6 ವಿಕೆಟ್ ಕಿತ್ತರೆ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಪೂರ್ತಿಗೊಳಿಸಲಿದ್ದಾರೆ. ಈ ಸಾಧನೆಗೈದ...