Thursday, 19th September 2024

Aaj Ki Raat

Aaj Ki Raat: ಶಿಕ್ಷಕರ ದಿನಾಚರಣೆಯಂದು ‘ಆಜ್ ಕಿ ರಾತ್‘ ಹಾಡಿಗೆ ಸೊಂಟ ಬಳುಕಿಸಿದ ಮಕ್ಕಳು; ರೊಚ್ಚಿಗೆದ್ದ ಜನ!

ಈಗ ಸಿನಿಮಾಗಳ ಹಾಡು (Aaj Ki Raat) ಮಕ್ಕಳ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತಿದೆ ಎಂದರೆ ಯಾವುದೇ ಸಾಂಗ್ ಬಂದರೂ ಮರುದಿನ ಅದರಂತೆ ಡ್ಯಾನ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಕೆಲವೊಮ್ಮೆ ಆ ಹಾಡಿಗೂ ಮಕ್ಕಳ ವಯಸ್ಸಿಗೂ ಸಂಬಂಧವೇ ಇರುವುದಿಲ್ಲ.ಇಂತಹ ಒಂದು ಘಟನೆ ಶಿಕ್ಷಕರ ದಿನಾಚರಣೆಯಂದು ನಡೆದಿದೆ. ಅಸ್ಸಾಂನ ಶಾಲೆಯೊಂದರಲ್ಲಿ ಪುಟಾಣಿ ಮಕ್ಕಳು ಚಂದಿರನೇತಕೆ ಓಡುವನಮ್ಮ ಎಂಬ ಹಾಡಿಗೆ ಹೆಜ್ಜೆ ಹಾಕುವ ಬದಲು ಆಜ್ ಕಿ ರಾತ್ ಎನ್ನುವ ಹಿಂದಿಯ ಹಾಡಿಗೆ ಸೊಂಟ ಬಳುಕಿಸಿದ್ದಾರೆ.

ಮುಂದೆ ಓದಿ

Viral News

Viral News: ನೀವು ತಂದೂರಿ ರೊಟ್ಟಿ ಪ್ರಿಯರೇ? ಈ ಅಸಹ್ಯ ಮೇಕಿಂಗ್‌ ವೀಡಿಯೊ ನೋಡಲೇಬೇಕು

Viral News: ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದ ಹೋಟೆಲ್‌ ಒಂದರಲ್ಲಿ ತಂದೂರಿ ರೊಟ್ಟಿ ತಯಾರಿಸುವಾಗ ಅದರ ಮೇಲೆ ಎಂಜಲು ಉಗುಳುವುದು ವೀಡಿಯೊದಲ್ಲಿ ಸೆರೆಯಾಗಿದೆ....

ಮುಂದೆ ಓದಿ