Sunday, 24th November 2024

Black Milk

Black Milk: ನಿಮಗಿದು ಗೊತ್ತೆ? ಈ ಪ್ರಪಂಚದಲ್ಲಿ ಕಪ್ಪು ಬಣ್ಣದ ಹಾಲೂ ಇದೆ!

ಪ್ರಪಂಚದ ಬಹುತೇಕ ಪ್ರಾಣಿಗಳ ಹಾಲು ಬಿಳಿಯಾಗಿರುತ್ತದೆ. ಹೀಗಿರುವಾಗ ಬಿಳಿ ಬಣ್ಣವಲ್ಲದ ಹಾಲು ಇದೆ ಎಂದು ಯಾರಾದರೂ ಹೇಳಿದರೆ ನಂಬಲು ಅಸಾಧ್ಯವೇ ಸರಿ. ಆದರೆ ಈ ಪ್ರಪಂಚದಲ್ಲೇ ಬಿಳಿ ಬಣ್ಣವಲ್ಲದ ಹಾಲು ಕೂಡ ಇದೆ. ಹೌದು ಈ ಒಂದು ಪ್ರಾಣಿ ಕಪ್ಪು ಹಾಲನ್ನು (Black Milk) ಕೊಡುತ್ತದೆ ಎಂದರೆ ಎಲ್ಲರೂ ನಂಬಲೇಬೇಕು.

ಮುಂದೆ ಓದಿ

Job Guide

Job News: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ವಾರ್ಷಿಕ 29 ಲಕ್ಷ ರೂ. ಸಂಬಳ!

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೆಡ್-ಟೆಕ್ನಿಕಲ್ ಮತ್ತು ಹೆಡ್-ಟೋಲ್ ಆಪರೇಷನ್ ಹುದ್ದೆಗಳಿಗೆ (Job Guide) ಅರ್ಜಿ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದೆ. ನಾಳೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು...

ಮುಂದೆ ಓದಿ

Nyoma ALG

Nyoma ALG: ಗಡಿ ಭದ್ರತೆಯಲ್ಲಿ ಹೊಸ ಮೈಲುಗಲ್ಲು; ಭಾರತದ ಅತೀ ಎತ್ತರದ ವಿಮಾನ ನಿಲ್ದಾಣ ಲಡಾಖ್‌ನಲ್ಲಿ ನಿರ್ಮಾಣ ಪೂರ್ಣ!

ಅಗತ್ಯ ಸಂದರ್ಭದಲ್ಲಿ ಭಾರತೀಯ ರಕ್ಷಣಾ ಪಡೆಗಳನ್ನು ತ್ವರಿತವಾಗಿ ಸಜ್ಜುಗಳಿಸಲು ಮತ್ತು ರಕ್ಷಣಾ ಕಾರ್ಯದ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಮಾಣಗೊಳಿಸಿರುವ ನ್ಯೋಮಾ ಅಡ್ವಾನ್ಸ್ಡ್ ಲ್ಯಾಂಡಿಂಗ್ ಗ್ರೌಂಡ್ (Nyoma ALG) ಚೀನಾದ...

ಮುಂದೆ ಓದಿ

Ayushman Vaya Vandana Card

Ayushman Vaya Vandana Card: ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ; ಆಯುಷ್ಮಾನ್ ವಯ ವಂದನ ಕಾರ್ಡ್‌ ಪಡೆಯುವುದು ಹೇಗೆ?

ಕಳೆದ ಸೆಪ್ಟೆಂಬರ್‌ನಲ್ಲಿ 70 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರನ್ನು ಈ ಯೋಜನೆಗೆ ಸೇರಿಸಲು ಸರ್ಕಾರವು ಯೋಜನೆ ಸೌಲಭ್ಯದ ವಿಸ್ತರಣೆಯನ್ನು ಘೋಷಿಸಿತು. ಇದರ ಅಡಿಯಲ್ಲಿ...

ಮುಂದೆ ಓದಿ

Public Provident Fund
Public Provident Fund: ಪಿಪಿಎಫ್‌‌ನಲ್ಲಿ ಇಷ್ಟು ಹಣ ಹೂಡಿಕೆ ಮಾಡಿದರೆ 1.5 ಕೋಟಿ ರೂ. ಗಳಿಸಲು ಸಾಧ್ಯ!

ಕೇಂದ್ರ ಸರ್ಕಾರದಿಂದ ಬೆಂಬಲಿತವಾಗಿರುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public Provident Fund) ಖಾತೆಯು ಅಪಾಯ ಮುಕ್ತ ಹೂಡಿಕೆ ಮತ್ತು ತೆರಿಗೆ ಉಳಿಸುವ ಸಾಧನವಾಗಿದೆ. ಪ್ರಸ್ತುತ ಪಿಪಿಎಫ್ ಬಡ್ಡಿ...

ಮುಂದೆ ಓದಿ

Guinness World Record
Guinness World Record: ಕುಂಬಳಕಾಯಿಯ ದೋಣಿಯಲ್ಲಿ ನದಿಯಲ್ಲಿ 73.5 ಕಿ.ಮೀ. ಪ್ರಯಾಣ

ಯುಎಸ್ ನ ಗ್ಯಾರಿ ಕ್ರಿಸ್ಟೆನ್ಸೆನ್ ವಾಷಿಂಗ್ಟನ್‌ನ ಕೊಲಂಬಿಯಾ ನದಿಯಲ್ಲಿ (Columbia River) ಕುಂಬಳಕಾಯಿಯ ದೋಣಿಯಲ್ಲಿ 73.5 ಕಿ.ಮೀ. ಸಾಗಿ ಕುಂಬಳಕಾಯಿ ದೋಣಿಯ ಮೂಲಕ ಸುದೀರ್ಘ ಪ್ರಯಾಣದ ದಾಖಲೆಯನ್ನು...

ಮುಂದೆ ಓದಿ

Crime news
Crime News: ಪಟಾಕಿ ಸಿಡಿಸುತ್ತಿದ್ದವರಿಗೆ ಅಪ್ಪಳಿಸಿದ ಕಾರು; ವಿಡಿಯೊ ನೋಡಿ

ದೀಪಾವಳಿ ಹಬ್ಬದ ಅಂಗವಾಗಿ ಹಲವಾರು ಮಂದಿ ಸೇರಿ ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು (Crime News) ಸೋಹಮ್ ಎಂಬವರಿಗೆ ಡಿಕ್ಕಿಯಾಗಿದೆ. ಹತ್ತಿರದಲ್ಲೇ...

ಮುಂದೆ ಓದಿ

Crime news
Crime news: ಮಾತಿನ ಚಕಮಕಿ; ಹಿರಿಯ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ ಪೇದೆ!

ಪೊಲೀಸ್ ಪೇದೆ ಬಿಕ್ರಮ್‌ಜಿತ್ ಸಿಂಗ್ ಎಂಬವರು ಸಬ್ ಇನ್‌ಸ್ಪೆಕ್ಟರ್ ಷಹಜಹಾನ್ ಮೇಲೆ ತಮ್ಮ ಸರ್ವಿಸ್ ರೈಫಲ್‌ನಿಂದ ಏಕಾಏಕಿ ಗುಂಡು ಹಾರಿಸಿದ್ದಾರೆ. ಇದರಿಂದ ಷಹಜಹಾನ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ....

ಮುಂದೆ ಓದಿ

Viral Video
Viral Video: ಹಿಜಾಬ್‌ ವಿರೋಧಿಸಿ ಮೈ ಮೇಲಿದ್ದ ಬಟ್ಟೆ ಬಿಚ್ಚಿ ವಿದ್ಯಾರ್ಥಿನಿ ಪ್ರತಿಭಟನೆ- ಇಲ್ಲಿದೆ ವಿಡಿಯೋ

Viral Video: ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾಲಯ ಕ್ಯಾಂಪಸ್ ಆವರಣದಲ್ಲಿ ನಡೆದ ಘಟನೆಯ ವಿಡಿಯೋವೊಂದು ವೈರಲ್ (Viral Video) ಆಗಿದ್ದು ಇದರಲ್ಲಿ ಹಿಜಾಬ್‌ ವಿರೋಧಿಸಿ ವಿದ್ಯಾರ್ಥಿನಿಯೊಬ್ಬಳು ಒಳಉಡುಪಿನಲ್ಲಿ...

ಮುಂದೆ ಓದಿ

Air Pollution
Air Pollution: ದೀಪಾವಳಿ ಆಚರಣೆ ಬಳಿಕ ವಿಶ್ವದಲ್ಲೇ ದೆಹಲಿ ಅತ್ಯಂತ ಕಲುಷಿತ ನಗರ

Air Pollution: ಒಂದು ದಿನದ ದೀಪಾವಳಿ ಆಚರಣೆಯ ಬಳಿಕ ದೆಹಲಿಯು ವಿಶ್ವದ ಅತ್ಯಂತ ಕಲುಷಿತ ನಗರವಾಗಿದೆ. ಹಬ್ಬದ ಆಚರಣೆಗಳು ಇಲ್ಲಿನ ಗಾಳಿಯ ಗುಣಮಟ್ಟವನ್ನು ಅಪಾಯಕಾರಿ ಮಟ್ಟಕ್ಕೆ ತಳ್ಳಿದೆ....

ಮುಂದೆ ಓದಿ