Friday, 20th September 2024

ಪದ್ಮಶ್ರೀ ಪುರಸ್ಕೃತ, ಸಂಗೀತ ನಿರ್ದೇಶಕ ರಸ್ತಾದ್ ಗುಲಾಂ ಮುಸ್ತಫಾ ಖಾನ್ ಇನ್ನಿಲ್ಲ

ಲಖನೌ (ಉತ್ತರಪ್ರದೇಶ) : ಭಾರತೀಯ ಶಾಸ್ತ್ರೀಯ ಸಂಗೀತಕಾರ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಖ್ಯಾತ ಸಂಗೀತ ನಿರ್ದೇಶಕ ರಸ್ತಾದ್ ಗುಲಾಂ ಮುಸ್ತಫಾ ಖಾನ್(90) ಭಾನುವಾರ ನಿಧನರಾದರು. ಗಾಯಕ ರಸ್ತಾದ್ ಗುಲಾಂ ಮುಸ್ತಫಾ ಖಾನ್ ಸಾಹೇಬ್, ಇಲ್ಲ ಎಂಬ ದುಖದ ಮಾಹಿತಿ ಈಗ ಸಿಕ್ಕಿದೆ. ಇದನ್ನು ಕೇಳಿ ತುಂಬಾ ನೋವಾಯಿತು ಎಂದು ಖ್ಯಾತ ಗಾಯಕಿ ಲತಾ ಮಂಗೇಶ್ವರ್ ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ಬಡಾಯುನ್ ನಲ್ಲಿ ಜನಿಸಿದ್ದ ಮುಸ್ತಫಾ ಖಾನ್ ಅವರು ಸಂಗೀತಗಾರರ ಕುಟುಂಬದಿಂದ ಬಂದವರು.

ಮುಂದೆ ಓದಿ