Thursday, 19th September 2024

ನವೆಂಬರ್​ 1ರಂದು ಇಟಲಿಯಲ್ಲಿ ವರುಣ್​ ತೇಜ್-ಲಾವಣ್ಯ ತ್ರಿಪಾಠಿ

ಇಟಲಿ: ಟಾಲಿವುಡ್​ ನಟರಾದ ವರುಣ್​ ತೇಜ್​ ಮತ್ತು ಲಾವಣ್ಯ ತ್ರಿಪಾಠಿ ನವೆಂಬರ್​ 1ರಂದು ಇಟಲಿಯಲ್ಲಿ ಮದುವೆಯಾಗಲಿದ್ದಾರೆ. ಟಾಲಿವುಡ್​ ನಿರ್ಮಾಪಕ ನಾಗೇಂದ್ರ ಬಾಬು ಅವರ ಪುತ್ರ ಮೆಗಾ ಪ್ರಿನ್ಸ್​ ವರುಣ್​ ತೇಜ್​ ದಾಂಪತ್ಯ ಜೀವನಕ್ಕೆ ಕಾಲಿಡಲು ತಯಾರಾಗಿದ್ದಾರೆ. ಜೂನ್​ 9ರಂದು ನಟಿ ಲಾವಣ್ಯ ತ್ರಿಪಾಠಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ನಟ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ. ನವೆಂಬರ್ 1​ರಂದು ಇಟಲಿಯಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಮೂರು ದಿನಗಳ ಕಾಲ ಡೆಸ್ಟಿನೇಶನ್​ ವೆಡ್ಡಿಂಗ್​ ಪ್ಲಾನ್​ ಮಾಡಲಾಗಿದೆ. ಹೈದರಾಬಾದ್​ನ ವಿಮಾನ ನಿಲ್ದಾಣದಲ್ಲಿ ವರುಣ್​ ವೈಟ್​ ಟಿ-ಶರ್ಟ್​ಗೆ […]

ಮುಂದೆ ಓದಿ