Monday, 25th November 2024

ಪತ್ನಿಗೆ ಕೋಪ ಬಂದಿದೆ, ಸಮಾಧಾನಪಡಿಸಬೇಕು, ರಜೆ ಕೊಡಿ: ಕಾನ್ಸ್​ಟೇಬಲ್​ ಪತ್ರ

ಲಖನೌ: ಉತ್ತರ ಪ್ರದೇಶದ ಪೊಲೀಸ್​ ಕಾನ್ಸ್​ಟೇಬಲ್​ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನನ್ನ ಪತ್ನಿಗೆ ತುಂಬಾ ಕೋಪ ಬಂದಿದೆ ಮತ್ತು ನನ್ನ ಫೋನ್​ ಕರೆ ಸ್ವೀಕರಿಸುತ್ತಿಲ್ಲ. ಹೀಗಾಗಿ ರಜೆ ಬೇಕಿದೆ ಎಂದು ಕಾನ್ಸ್​ಟೇಬಲ್​ ಪತ್ರ ಬರೆದಿ ದ್ದಾರೆ. ಹೊಸದಾಗಿ ಮದುವೆಯಾದವರು ಕೂಡ ಕೆಲವೊಮ್ಮೆ ಆದಷ್ಟು ಬೇಗನೇ ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ. ಇದೇ ಸಮಸ್ಯೆ ಯಿಂದ ತೊಂದರೆಗೀಡಾದ ಉತ್ತರ ಪ್ರದೇಶದ ಪೊಲೀಸ್ ಪೇದೆ ರಜೆ ಕೋರಿ ಅರ್ಜಿ ಬರೆದಿದ್ದಾರೆ. ನನಗೆ ರಜೆ ಸಿಗದ ಕಾರಣ ಪತ್ನಿ ಸಿಟ್ಟಿಗೆದ್ದು […]

ಮುಂದೆ ಓದಿ