Monday, 16th September 2024

ಚುನಾವಣಾ ಸಂಚಾರಿ ಜಾಗೃತ ದಳದ ಬೇಟೆ : ಲಕ್ಷಾಂತರ ಮೌಲ್ಯದ ಎಲ್ ಇ ಡಿ ಬಲ್ಬ್ಗಳು ವಶಕ್ಕೆ

ತಿಪಟೂರು : ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲು ತಂದಿದ್ದ ಲಕ್ಷಾಂತರ ಮೌಲ್ಯದ ಇಂನ್ವೆAಟರ್ ಲ್ಯಾಂಪ್ ಹಾಗೂ ಎಲ್ ಇ ಡಿ ಬಲ್ಬ್ಗಳನ್ನು ಚುನಾವಣಾ ಸಂಚಾರಿ ಜಾಗೃತ ದಳ ವಶಕ್ಕೆ ಪಡೆದಿದ್ದಾರೆ. ತಿಪಟೂರು ತಾಲ್ಲೂಕಿನ ಬಂಡಿಹಳ್ಳಿ ಗೇಟ್ ಬಳಿಯಲ್ಲಿ ಸಂಚಾರಿ ಜಾಗೃತ ದಳ ವಾಹನ ತಪಾಸಣೆ ಮಾಡುವಾಗ ಕೆ.ಎ.೨೫ ಬಿ ೨೧೬೦ ಸರಕು ವಾಹನದಲ್ಲಿ ಸುಮಾರು ೬,೮೪,೦೦೧/- ಲಕ್ಷ ಮೌಲ್ಯದ ಎಲ್.ಇ.ಡಿ.ಬಲ್ಬ್ಗಳು ದೊರೆತಿದ್ದು ಸಮರ್ಪಕ ವಿಳಾಸ ಇಲ್ಲದ ಕಾರಣ ಅನುಮಾನಾ ಸ್ಪದವಾಗಿರುವುದರಿಂದ ವಶಕ್ಕೆ ಪಡೆದಿದ್ದಾರೆ. ವಾಹನವು ಬೆಂಗಳೂರಿನ ಆಸ್ಪೆöÊರ್ […]

ಮುಂದೆ ಓದಿ

ಪುಲ್ವಾಮಾ: 30 ಕೆಜಿ ತೂಕದ ಸುಧಾರಿತ ಸ್ಫೋಟಕ ಪತ್ತೆ

ಶ್ರೀನಗರ: ಪುಲ್ವಾಮಾದ ತಹಾಬ್ ಕ್ರಾಸಿಂಗ್ ಬಳಿ ಸುಮಾರು 25 ರಿಂದ 30 ಕೆಜಿ ತೂಕದ ಸುಧಾರಿತ ಸ್ಫೋಟಕವನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹಾಗೂ ಭದ್ರತಾ ಪಡೆಗಳ...

ಮುಂದೆ ಓದಿ