Friday, 20th September 2024

ಲಿಂಕ್ಡ್‌ಇನ್’ನಿಂದ ಐಡೆಂಟಿಟಿ ವೆರಿಫಿಕೇಶನ್ ಸೌಲಭ್ಯ ಆರಂಭ

ನವದೆಹಲಿ: ಲಿಂಕ್ಡ್‌ಇನ್ ಭಾರತೀಯ ಬಳಕೆದಾರರಿಗಾಗಿ ಐಡೆಂಟಿಟಿ ವೆರಿಫಿಕೇಶನ್ (ಗುರುತಿನ ಪರಿಶೀಲನೆ) ಸೌಲಭ್ಯವನ್ನು ಆರಂಭಿಸಿದೆ. “ಐಡೆಂಟಿಟಿ ವೆರಿಫಿಕೇಶನ್ ಎಂದರೆ ವ್ಯಕ್ತಿಯೊಬ್ಬರಿಗೆ ಸರ್ಕಾರದಿಂದ ನೀಡಲಾದ ಐಡಿ ದಾಖಲೆಯನ್ನು ಲಿಂಕ್ಡ್‌ ಇನ್‌ನ ಪರಿಶೀಲನಾ ಪಾರ್ಟನರ್​ ಒಬ್ಬರು ಪರಿಶೀಲಿಸುವುದು ಎಂದರ್ಥ” ಎಂದು ಲಿಂಕ್ಡ್‌ಇನ್ ಇಂಡಿಯಾದ ಕಂಟ್ರಿ ಮ್ಯಾನೇಜರ್ ಅಶುತೋಷ್ ಗುಪ್ತಾ ಬುಧವಾರ ತಿಳಿಸಿದ್ದಾರೆ. ಹೈಪರ್ ವರ್ಜ್ ಕಂಪನಿಯು, ಭಾರತ ಸರ್ಕಾರದ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ಗುರುತಿನ ದಾಖಲೆಗಳನ್ನು ಪರಿಶೀಲಿಸುವ ಡಿಜಿಲಾಕರ್ ಆನ್ಲೈನ್ ವ್ಯಾಲೆಟ್​ ಮೂಲಕ ಲಿಂಕ್ಡ್​ ಇನ್ ಗಾಗಿ ಬಳಕೆದಾರರ ಐಡೆಂಟಿಟಿ […]

ಮುಂದೆ ಓದಿ

ಲಿಂಕ್ಡ್‌ ಇನ್‌ನಲ್ಲಿ 700 ಉದ್ಯೋಗ ಕಡಿತ

ಕ್ಯಾಲಿಫೋರ್ನಿಯಾ : ಮೈಕ್ರೊಸಾಫ್ಟ್‌ ಮಾಲಿಕತ್ವದ ಲಿಂಕ್ಡ್‌ ಇನ್‌ನಲ್ಲಿ 700 ಉದ್ಯೋಗ ಕಡಿತವಾಗಿದೆ. ಲಿಂಕ್ಡ್‌ ಇನ್‌ ಒಟ್ಟು 716 ಹುದ್ದೆಗಳನ್ನು ಕಡಿತಗೊಳಿಸುತ್ತಿದೆ. ಲಿಂಕ್ಡ್‌ ಇನ್‌ ಒಟ್ಟು 20,000 ಉದ್ಯೋಗಿಗಳನ್ನು ಒಳಗೊಂಡಿದೆ. ಕಂಪನಿಯು...

ಮುಂದೆ ಓದಿ