ಭೋಪಾಲ್: ಮಧ್ಯಪ್ರದೇಶ ಸರ್ಕಾರ ವರ್ಷಾಂತ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ರೈತರ ಬಡ್ಡಿ ಮನ್ನಾ ಯೋಜನೆಗೆ ಚಾಲನೆ ನೀಡಲು ತೀರ್ಮಾನಿಸಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ವರ್ಷಾಂತ್ಯದಲ್ಲಿ ರಾಜ್ಯ ಚುನಾವಣೆಗೆ ಮುನ್ನ ರೈತರ ಬಡ್ಡಿ ಮನ್ನಾ ಅಭಿಯಾನಕ್ಕೆ ಸಾಗರ್ ಜಿಲ್ಲೆಯ ಕರ್ಬಾನಾ ಗ್ರಾಮದಿಂದ ಚಾಲನೆ ನೀಡುತ್ತಿದ್ದಾರೆ. ರೈತರ ಸಾಲದ ಮೇಲಿನ ಬಡ್ಡಿ ಮನ್ನಾದಿಂದ ಸರ್ಕಾರಕ್ಕೆ 2200 ಕೋಟಿ ರೂ.ಗಳ ಹೊರೆ ಬೀಳಲಿದ್ದು, ಇದರಿಂದ 11 ಲಕ್ಷಕ್ಕೂ ಹೆಚ್ಚು ರೈತರಿಗೆ ಪ್ರಯೋಜನವಾಗಲಿದೆ. ರೈತ […]
ಗುಬ್ಬಿ : ರೈತರ ಸಾಲ ಮನ್ನಾ ಮಾಡಿದ ದೇಶದ ಏಕೈಕ ನಾಯಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ತಿಳಿಸಿದರು. ತಾಲೂಕಿನ...