ನವದೆಹಲಿ: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಚುನಾವಣಾ ಕಾನೂನುಗಳ ಮಸೂದೆ 2021 ನ್ನು ಸೋಮವಾರ ಮಂಡಿಸಿತು. ಕಾಂಗ್ರೆಸ್ ಸಂಸದರ ವಿರೋಧದ ನಂತರ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಜತೆಗೆ ಆಧಾರ್ ಕಾರ್ಡ್ ನೊಂದಿಗೆ ಮತದಾರರ ಪಟ್ಟಿಯನ್ನು ಲಿಂಕ್ ಮಾಡುವ ಅವಕಾಶವನ್ನು ಮಸೂದೆ ಮಾಡಿಕೊಡಲಿದೆ. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು 1950ರ ಪ್ರಜಾಪ್ರತಿನಿಧಿ ಕಾಯ್ದೆ ಮತ್ತು 1951ರ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿಗಳನ್ನು ಮಂಡಿಸಿದರು. ಸದನ ಮಧ್ಯಾಹ್ನ ಆರಂಭಗೊಂಡಾಗ, ತಿದ್ದುಪಡಿ ಮಸೂದೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತ ಪಡಿಸಿದರು. ಲೋಕಸಭೆಯಲ್ಲಿ ಚುನಾವಣಾ […]
ನವದೆಹಲಿ: ಲೋಕಸಭಾ ಟಿವಿ ಮತ್ತು ರಾಜ್ಯಸಭಾ ಟಿವಿಯನ್ನು ವಿಲೀನಗೊಳಿಸುವ ಮೂಲಕ ರಚನೆಯಾದ ಹೊಸ ಚಾನಲ್ ಸಂಸದ್ ಟಿವಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೆ.15 ರಂದು...
ನವದೆಹಲಿ: ಸೋಮವಾರ ಆರಂಭವಾದ ಸಂಸತ್ ಕಲಾಪಕ್ಕೆ ಆರಂಭದಲ್ಲೇ ವಿಪಕ್ಷಗಳಿಂದ ಉಂಟಾದ ಗದ್ದಲದಿಂದ ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಮಧ್ಯಾಹ್ನದ ಬಳಿಕವೂ ಕಲಾಪ ಆರಂಭವಾದಾಗ, ವಿಪಕ್ಷ ಗದ್ದಲ ಮಾಡಿದ್ದು, ಮಂಗಳವಾರಕ್ಕೆ ಕಲಾಪ...
ಇಂದೋರ್: ಲೋಕಸಭಾ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಸಾವಿನ ಕುರಿತು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದ ಕಾಂಗ್ರೆಸ್ ನಾಯಕ ಶಶಿ ತರೂರ್ ನಂತರ ಅದನ್ನು ಡೀಲಿಟ್ ಮಾಡಿದ್ದು, ತನ್ನ...
ಬೆಂಗಳೂರು: ರಾಜ್ಯದಲ್ಲಿ 2 ವಿಧಾನ ಸಭಾ ಮತ್ತು1 ಲೋಕ ಸಭಾ ಉಪಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಏಪ್ರಿಲ್ 17 ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮನಗೋಳಿಯಿಂದ...