Saturday, 14th December 2024
LoksabhaMPS

Loksabha MPs: 251 ಸಂಸದರು ಅಪರಾಧ ಹಿನ್ನೆಲೆಯವರು: ಎಡಿಆರ್‌ ಸರ್ವೇ

ನವದೆಹಲಿ: ಲೋಕಸಭೆ(Loksabha)ಯ 543 ಸಂಸದರ ಪೈಕಿ, 251 (46%) ಸದಸ್ಯರ ಹೆಸರಿನಲ್ಲಿ ಪ್ರಕರಣ ದಾಖಲಾಗಿದ್ದು, ಈ ಪೈಕಿ 17 ಮಂದಿ ಅಪರಾಧಿ ಎಂದು ಅಸೋಸಿಯೇಸನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್‌ (Association of Democratic Reforms)ನಡೆಸಿದ ಸರ್ವೇ ವರದಿ ತಿಳಿಸಿದೆ. ಇದು ಲೋಕಸಭೆಗೆ ಆಯ್ಕೆಯಾದ ಅತೀ ಹೆಚ್ಚು ಅಪರಾಧ ಹಿನ್ನೆಲೆಯುಳ್ಳ ಸಂಸದರ ಸಂಖ್ಯೆಯಾಗಿದೆ. ಸುಮಾರು 233 ಸಂಸದರು (43%) ತಮ್ಮ ಕ್ರಿಮಿನಲ್‌ ಹಿನ್ನೆಲೆಯ ಬಗ್ಗೆ ಹೇಳಿಕೊಂಡಿದ್ದಾರೆ. 2014 ರಲ್ಲಿ 185 (34%), 2009 ರಲ್ಲಿ 162 (30%) ಮತ್ತು 2004ರಲ್ಲಿ […]

ಮುಂದೆ ಓದಿ