Sunday, 24th November 2024

ಇನ್ನು ಮುಂದೆ ನಿನ್ನ ಜತೆ ಸಂಬಂಧ ಬೇಡ ಎಂದ ಶಿಕ್ಷಕಿ: ವಿದ್ಯಾರ್ಥಿ ಆತ್ಮಹತ್ಯೆ

ಚೆನ್ನೈ: ಪ್ರೀತಿಸುತ್ತೇನೆ ಎಂದು ಹೇಳಿದ್ದ ಶಿಕ್ಷಕಿ ‘ಇನ್ನು ಮುಂದೆ ನಿನ್ನ ಜತೆ ಸಂಬಂಧ ಬೇಡ’ ಎಂದು ಹೇಳಿದ್ದಕ್ಕೆ ಮನನೊಂದ 17 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳು ನಾಡಿನ ಚೆನ್ನೈನಿಂದ 20 ಕಿಮೀ ದೂರದಲ್ಲಿರುವ ಅಂಬತ್ತೂರ್​ ಎಂಬಲ್ಲಿನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ ಕೆಲಸ ಮಾಡು ತ್ತಿದ್ದರು. ಹುಡುಗನಿಗೆ 10ನೇ ಕ್ಲಾಸ್​​ನಲ್ಲಿ ಇದ್ದಾಗಿನಿಂದಲೂ ಪಾಠ ಮಾಡುತ್ತಿದ್ದರು. ಹುಡುಗ ಎಷ್ಟೋ ಸಲ ಶಿಕ್ಷಕಿಯ ಮನೆಗೂ ಭೇಟಿ ನೀಡಿದ್ದ. ಅವರು ಬೋಧಿಸಿದ ವಿಷಯದಲ್ಲಿ ಅನುಮಾನ, ಗೊಂದಲವಿದ್ದರೆ ಅದನ್ನು ಬಗೆಹರಿಸಿಕೊಳ್ಳಲು, […]

ಮುಂದೆ ಓದಿ