ದೇಶಾದ್ಯಂತ ವಿವಿಧ ರಾಜ್ಯ ಸರ್ಕಾರಗಳು ಪಡಿತರ ಚೀಟಿಗಳನ್ನು ನೀಡುತ್ತವೆ. ಪಡಿತರ ಚೀಟಿದಾರರಿಗೆ ಕಡಿಮೆ ದರದಲ್ಲಿ ಪಡಿತರ ಸೌಲಭ್ಯ ಸಿಗುವುದಲ್ಲದೆ ಸರಕಾರ ಇತರ ಸೌಲಭ್ಯಗಳನ್ನೂ ನೀಡುತ್ತದೆ. ಇದೀಗ ರಾಜಸ್ಥಾನ ಸರಕಾರ 450 ರೂ. ಗೆ ಗ್ಯಾಸ್ ಸಿಲಿಂಡರ್ ನೀಡುತ್ತಿದ್ದು ಅಗ್ಗದ ಎಲ್ ಪಿಜಿ ಸಿಲಿಂಡರ್ ಗಳನ್ನು (LPG Cylinder) ಖರೀದಿಸಲು ಬಯಸಿದರೆ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.