ಲಕ್ನೋ: ಲಖ್ನೋ ಐಐಟಿ ವಿದ್ಯಾರ್ಥಿ ಅಭಿಜಿತ್ ದ್ವಿವೇದಿಗೆ ವಾರ್ಷಿಕ 1.2 ಕೋಟಿ ರೂಪಾಯಿ ವೇತನದ ಪ್ಯಾಕೇಜ್ ನೀಡಲಾಗಿದೆ. ಅಭಿಜಿತ್ ದ್ವಿವೇದಿಗೆ ಐರ್ಲೆಂಡ್ ನ ಡಬ್ಲಿಂಗ್ ನಲ್ಲಿರುವ ಅಮೆಜಾನ್ ಸಂಸ್ಥೆ ಯಲ್ಲಿ ಸಾಫ್ಟ್ವೇರ್ ಡೆವಲಪ್ಮೆಂಟ್ ಇಂಜಿನಿಯರ್ ಹುದ್ದೆ ದೊರೆತಿದೆ. ಅಭಿಜಿತ್ ಲಖ್ನೋ ಐಐಟಿಯಲ್ಲಿ ಬಿಟೆಕ್ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ. ಪದವಿ ಪೂರ್ಣಗೊಳಿಸುವ ಮೊದಲೇ ಕೋಟ್ಯಂತರ ರೂಪಾಯಿ ವೇತನ ಉದ್ಯೋಗ ಸಿಕ್ಕಿದ್ದು, ಪ್ರಾಯೋಗಿಕ ಜ್ಞಾನ, ಸಂವಹನ ಕಲೆ, ಬಾಡಿ ಲಾಂಗ್ವೇಜ್ ಸೇರಿ ಹಲವು ಕೌಶಲಗಳು ಕೆಲಸ ಪಡೆಯಲು ಸಹಕಾರಿಯಾಗಿವೆ ಎಂದು […]