Saturday, 14th December 2024

ಲುಲು ಮಾಲ್ ಫಂಚುರಾದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್‌

ಬೆಂಗಳೂರು: ಲುಲು ಮಾಲ್ ಫಂಚುರಾದಲ್ಲಿ ವೃದ್ಧ ವ್ಯಕ್ತಿಯೊಬ್ಬ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದರು ಎನ್ನಲಾಗಿದ್ದು ವಿಡಿಯೋ ವೈರಲ್‌ ಆಗಿದೆ. ಹಳೇ ಮೈಸೂರು ರಸ್ತೆಯ ಗೋಪಾಲಪುರ ಪ್ರದೇಶದ ಲುಲು ಮಾಲ್ ಫಂಟುರಾದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಘಟನೆಯ ವೇಳೆ ಮಾಲ್‌ನಲ್ಲಿದ್ದ ಯಶವಂತ ತೊಗಟವೀರ ಎಂಬ ವ್ಯಕ್ತಿ ತನ್ನ ಫೋನ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ವೃದ್ಧನ ವಿರುದ್ಧ ಪೊಲೀಸ್ ಕ್ರಮ ಜರುಗಿಸುವಂತೆ ಕೋರಿದ್ದಾರೆ. ಮಾಲ್‌ನ ಗೇಮಿಂಗ್ ಝೋನ್‌ನಲ್ಲಿ ವಯಸ್ಸಾದ ವ್ಯಕ್ತಿ ಮಹಿಳೆಯ ಹಿಂಭಾಗವನ್ನು ಉದ್ದೇಶಪೂರ್ವಕವಾಗಿ […]

ಮುಂದೆ ಓದಿ