ಡರ್ಬನ್: ಭಾನುವಾರ ಭಾರತದ ವಿರುದ್ಧ ಟಿ-20 ಪಂದ್ಯಗಳು ಆರಂಭವಾಗುತ್ತಿದೆ. ದಕ್ಷಿಣ ಆಫ್ರಿಕಾ ಪಡೆಯ ಸ್ಟಾರ್ ಅನುಭವಿ ಬೌಲರ್ ಲುಂಗಿ ಎನ್ಗಿಡಿ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಲುಂಗಿ ಅವರ ಎಡ ಪಾದ ನೋವಿಗೆ ತುತ್ತಾಗಿರುವುದರಿಂದ ಅವರನ್ನು ಕೈಬಿಡಲಾಗಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ತಯಾರಿಗಾಗಿ ಡಿಸೆಂಬರ್ 14-17 ರವರೆಗೆ ನಾಲ್ಕು- ದಿನದ ಸ್ಥಳೀಯ ಪಂದ್ಯದಲ್ಲಿ ಆಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಈಗ ಅವರು ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಇರಲಿದ್ದಾರೆ. 33ರ ಹರೆಯದ ಹೆಂಡ್ರಿಕ್ಸ್ 2021ರಲ್ಲಿ ಕೊನೆಯದಾಗಿ ದಕ್ಷಿಣ ಆಫ್ರಿಕಾ […]