Friday, 18th October 2024

ತೆಲುಗು ರಿಮೇಕ್ ಚಿತ್ರದಲ್ಲಿ ಹಸ್ತಮೈಥುನ ದೃಶ್ಯದಲ್ಲಿ ಶ್ರುತಿ ಹಾಸನ್​

ಹೈದರಾಬಾದ್​: ತೆಲುಗಿನ ಚಿತ್ರ ಅರ್ಜುನ್​ ರೆಡ್ಡಿ ಹಿಂದಿ ರಿಮೇಕ್​ ಕಬೀರ್​ ಸಿಂಗ್​ ಚಿತ್ರದಲ್ಲಿ ನಟಿಸಿದ ಕಿಯಾರಾ ಬಹುಬೇಡಿಕೆಯ ನಟಿಯಾಗಿದ್ದಾರೆ. ಇದೀಗ ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್​ ‘ಲಸ್ಟ್​ ಸ್ಟೋರಿ’ ತೆಲುಗು ರಿಮೇಕ್​ನಲ್ಲಿ ಕಿಯಾರಾ ಪಾತ್ರವನ್ನು ನಿರ್ವಹಿಸಲಿದ್ದಾರೆಂದು ತಿಳಿದುಬಂದಿದೆ. ಹಿಂದಿ ಲಸ್ಟ್​ ಸ್ಟೋರಿ ಚಿತ್ರದಲ್ಲಿ ಹಸ್ತಮೈಥುನ ದೃಶ್ಯದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಕಿಯಾರಾ ಸೈ ಎನಿಸಿಕೊಂಡಿದ್ದರು. ಮಹೇಶ್​ ಬಾಬು ನಟನೆಯ ‘ಭರತ್​ ಅನೆ ನೇನು’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯವಾದ ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ‘ಲಸ್ಟ್​ ಸ್ಟೋರಿ’ ಚಿತ್ರದ […]

ಮುಂದೆ ಓದಿ