Monday, 30th December 2024

ಧಾರ್ಮಿಕ ಸ್ವಾತಂತ್ರ್ಯ ಮಸೂದೆಗೆ ಮಧ್ಯಪ್ರದೇಶ ಸರ್ಕಾರ ಅನುಮೋದನೆ

ಭೂಪಾಲ್: ಮಧ್ಯಪ್ರದೇಶ ಸರ್ಕಾರದ ಧಾರ್ಮಿಕ ಸ್ವಾತಂತ್ರ್ಯ ಮಸೂದೆ(2020)ಗೆ ಶನಿವಾರ ಸಚಿವ ಸಂಪುಟ ಸಭೆ ಅನು ಮೋದನೆ ನೀಡಿದೆ. ಕಾಯ್ದೆ ಜಾರಿಯಾದರೆ ವಿವಾಹದ ಮೂಲಕ ಅಥವಾ ಇನ್ನಾವುದೇ ಮೋಸದ ಮೂಲಕ ಮತಾಂತರಗೊಂಡಿದ್ದಕ್ಕಾಗಿ 1 ಲಕ್ಷ ರೂ.ಗಳ ದಂಡ ಮತ್ತು 10 ವರ್ಷ ಜೈಲು ಶಿಕ್ಷೆ ವಿಧಿಸುತ್ತದೆ ಎಂದು ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ. ಬಲವಂತದ ಧಾರ್ಮಿಕ ಮತಾಂತರ ವಿರುದ್ಧ ಮಧ್ಯಪ್ರದೇಶ ಸರ್ಕಾರ ತಂದಿರುವ ಕಾಯ್ದೆ ದೇಶದಲ್ಲೇ ಅತ್ಯಂತ ಪ್ರಬಲವಾಗಿದೆ ಎಂದು ತಿಳಿಸಿದೆ. ಸಚಿವ ಸಂಪುಟ ಅನುಮೋದನೆ […]

ಮುಂದೆ ಓದಿ

ರಸ್ತೆಬದಿಯ ಬಾವಿಗೆ ಬಿದ್ದ ಕಾರು: ಆರು ಸಾವು, ಮೂವರಿಗೆ ಗಾಯ

ಭೋಪಾಲ್: ಪ್ರಯಾಣಿಸುತ್ತಿದ್ದ ಕಾರು ರಸ್ತೆಬದಿಯ ಬಾವಿಗೆ ಬಿದ್ದ ಪರಿಣಾಮ 6 ಮಂದಿ ಮೃತಪಟ್ಟು ಮೂವರು ಗಾಯ ಗೊಂಡರು. ಮಧ್ಯಪ್ರದೇಶದ ಛತರ್ಪುರ್ ಜಿಲ್ಲೆಯ ಮಹಾರಾಜಪುರ್ ಎಂಬಲ್ಲಿ ಘಟನೆ ನಡೆದಿದೆ. ಮದುವೆ...

ಮುಂದೆ ಓದಿ

ಮಾರ್ಚ್ 31ರವರೆಗೆ 1 ರಿಂದ 8ನೇ ತರಗತಿ ಶಾಲೆ ಮುಚ್ಚುಗಡೆ: ಮ.ಪ್ರದೇಶ ಸಿಎಂ

ಭೋಪಾಲ್ (ಮಧ್ಯಪ್ರದೇಶ):‌ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುವ ಹಿನ್ನೆಲೆಯಲ್ಲಿ 2021ರ ಮಾರ್ಚ್ 31ರವರೆಗೆ 1 ರಿಂದ 8ನೇ ತರಗತಿಗಳಿಗೆ ಶಾಲೆಗಳನ್ನು ಮುಚ್ಚಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ...

ಮುಂದೆ ಓದಿ