Saturday, 11th January 2025

Clean Air madikeri

Clean Air: ಮಡಿಕೇರಿ ದೇಶದಲ್ಲೇ ಅತ್ಯಂತ ಸ್ವಚ್ಛ ಗಾಳಿಯ ನಗರ: ಅಧ್ಯಯನ ವರದಿ

ಬೆಂಗಳೂರು: ಕರ್ನಾಟಕದ ಮಡಿಕೇರಿ (Madikeri) ದೇಶದ ಅತ್ಯಂತ ಸ್ವಚ್ಛ ವಾಯು (Clean Air) ಗುಣಮಟ್ಟ ಹೊಂದಿರುವ ನಗರ ಎನಿಸಿಕೊಂಡಿದೆ. ಕರ್ನಾಟಕದ (Karnataka) 25 ನಗರಗಳು ವಾಯು ಗುಣಮಟ್ಟದ ಮಾನದಂಡಗಳನ್ನು (NAAQS) ಪೂರೈಸಿವೆ. ಇದು ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮ (NCAP) ಪರಿಶೀಲಿಸುವ ಹೊಸ ಅಧ್ಯಯನದ ವರದಿಯ ಫಲಿತಾಂಶ. PM10 ಮಾಲಿನ್ಯದ ಭಾರತೀಯ ಮಾನದಂಡಗಳಲ್ಲಿ ಮಡಿಕೇರಿ “ದೇಶದ ಸ್ವಚ್ಛ ನಗರ” ಎಂದು ಕರೆಯಲ್ಪಟ್ಟಿದೆ. ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಆಂಡ್ ಕ್ಲೀನ್ ಏರ್ (CREA) ಸಂಶೋಧಕರು ಈ […]

ಮುಂದೆ ಓದಿ