Friday, 20th September 2024

ಮಡೋನಾ ಗೊತ್ತು, ಮರಡೋನಾ ಗೊತ್ತಿಲ್ಲ

ವಿದೇಶ ವಾಸಿ ಕಿರಣ್ ಉಪಾಧ್ಯಾಯ ಬಹ್ರೈನ್ ಪಾಪ್ ಸೂಪರ್ ಸ್ಟಾರ್ ಗಾಯಕಿ, ಅಭಿನೇತ್ರಿ ಮಡೋನಾಗೂ ಫುಟ್ಬಾಲ್ ಲೋಕದ ತಾರೆ ಮರಡೋನಾಗೂ ಏನು ಸಂಬಂಧ ಎಂದರೆ ಬಹುಶಃ ರಾಮನವಮಿಗೂ ರಹೀಮ್ ಚಾಚಾನಿಗೂ ಇರುವ ಸಂಬಂಧ ಎಂದೇ ಹೇಳಬಹುದು. ಮಡೋನಾ ಜೀವಮಾನದಲ್ಲಿ ಒಮ್ಮೆಯೂ ಫುಟ್ಬಾಲ್ ಆಡಿರಲಿಕ್ಕಿಲ್ಲ, ಮರಡೋನಾ ಒಮ್ಮೆಯೂ ಸಂಗೀತ ಕಚೇರಿ ನಡೆಸಿರ ಲಿಕ್ಕಿಲ್ಲ. ಇಬ್ಬರೂ ಅವರವರ ಕ್ಷೇತ್ರದಲ್ಲಿ ಸಾಕಷ್ಟು ಶ್ರಮಪಟ್ಟು ಶ್ರೇಯಸ್ಸಿನ ಉತ್ತುಂಗಕ್ಕೆ ಏರಿದವರು, ಕೀರ್ತಿಯ ಪರಾಕಾಷ್ಟೆ ತಲುಪಿದವರು. ತಮ್ಮ ಪ್ರತಿಭೆ ಮತ್ತು ಶೈಲಿಯಿಂದ ಲೆಕ್ಕವಿಲ್ಲದಷ್ಟು ಜನರನ್ನು ತಮ್ಮೆಡೆಗೆ […]

ಮುಂದೆ ಓದಿ