Friday, 22nd November 2024

ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಶಿಂಧೆ ವಜಾ

ನವದೆಹಲಿ: ಶಿಂಧೆ ಮತ್ತು ಅವರ ಪಕ್ಷದ ಕೆಲವು ಶಾಸಕರು ಸೂರತ್ ನಲ್ಲಿ ಠಿಕಾಣಿ ಹೂಡಿರುವ ಹಿನ್ನೆಲೆಯಲ್ಲಿ ಏಕನಾಥ್ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಸಲು ಶಿವಸೇನೆ ನಿರ್ಧರಿಸಿದೆ. ಸೆವ್ರಿ ಶಾಸಕ ಅಜಯ್ ಚೌಧರಿ ಅವರು ಶಿವಸೇನೆಯ ನೂತನ ಶಾಸಕಾಂಗ ಪಕ್ಷದ ನಾಯಕ ರಾಗಲಿದ್ದಾರೆ. ಶಿಂಧೆ ಅವರು ತಮ್ಮ ನಿಲುವನ್ನು ಇನ್ನೂ ಸ್ಪಷ್ಟಪಡಿಸದ ಕಾರಣ, ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಅವರು ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳೊಂದಿಗೆ ತಮ್ಮ ಪಕ್ಷದ ಯಾವುದೇ ಸಂಬಂಧವನ್ನು ತಳ್ಳಿಹಾಕಿದರು. […]

ಮುಂದೆ ಓದಿ

ಬಂಡಾಯದ ಬಾವುಟ ಹಾರಿಸಿರುವ ಏಕನಾಥ್ ಶಿಂಧೆ

ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಏಕನಾಥ್ ಶಿಂಧೆ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಸರ್ಕಾರದ ವಿರುದ್ಧ...

ಮುಂದೆ ಓದಿ

ಆರು ಮಕ್ಕಳನ್ನು ಬಾವಿಗೆ ತಳ್ಳಿ, ತಾಯಿಯೂ ಆತ್ಮಹತ್ಯೆ

ರಾಯಗಢ: ಮಹಾರಾಷ್ಟ್ರದಲ್ಲಿ ಆರು ಮಕ್ಕಳನ್ನು ಬಾವಿಗೆ ತಳ್ಳಿ, ತಾಯಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಹೃದಯ ವಿದ್ರಾವಕ ಘಟನೆ ವರದಿ ಯಾಗಿದೆ. ದಲ್ಕತಿ ಗ್ರಾಮದಲ್ಲಿ ಘಟನೆ ನಡೆದಿದ್ದು...

ಮುಂದೆ ಓದಿ

ಉಕ್ಕು ಕಾರ್ಖಾನೆ ಮೇಲೆ ದಾಳಿ: 19 ಪೊಲೀಸರಿಗೆ ಗಾಯ, ವಾಹನಗಳಿಗೆ ಹಾನಿ

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಬೋಯಿಸರ್ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿನ ಉಕ್ಕು ಕಾರ್ಖಾನೆ ಮೇಲೆ 100ಕ್ಕೂ ಹೆಚ್ಚು ಕಾರ್ಮಿಕ ಸಂಘದ ಸದಸ್ಯರು ದಾಳಿ ನಡೆಸಿದ್ದು, 19 ಪೊಲೀಸರು...

ಮುಂದೆ ಓದಿ

ಶಾಸಕ ರವಿರಾಣಾ, ಪತ್ನಿಗೆ 14 ದಿನ ಕಾಲ ನ್ಯಾಯಾಂಗ ಬಂಧನ

ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ತೀಓವ್ರ ಗದ್ದಲ ಎಬ್ಬಿಸಿರುವ ಹನುಮಾನ್‌ ಚಾಲೀಸಾ ಪಠಣೆ ವಿವಾದ ತಿರುವು ಪಡೆದು ಕೊಂಡಿದೆ. ಪಕ್ಷೇತರ ಶಾಸಕ ರವಿರಾಣಾ ಹಾಗೂ ಅವರ ಪತ್ನಿ ಸಂಸದೆ ನವನೀತ್‌...

ಮುಂದೆ ಓದಿ

ಮಲಿಕ್‌ ನ್ಯಾಯಾಂಗ ಬಂಧನದ ಅವಧಿ ಏ.22ರವರೆಗೆ ವಿಸ್ತರಣೆ

ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ಸಚಿವ ನವಾಬ್‌ ಮಲಿಕ್‌ ಅವರಿಗೆ ವಿಧಿಸಲಾಗಿರುವ ನ್ಯಾಯಾಂಗ ಬಂಧನದ ಅವಧಿಯನ್ನು ವಿಶೇಷ ನ್ಯಾಯಾಲಯ ಏ.22ರವರೆಗೆ ವಿಸ್ತರಣೆ ಮಾಡಿದೆ....

ಮುಂದೆ ಓದಿ

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ವಿಜಯಿ

ಮುಂಬೈ: ಕಾಂಗ್ರೆಸ್ ಅಭ್ಯರ್ಥಿ ಜಯಶ್ರೀ ಜಾಧವ್ ಅವರು ಕೊಲ್ಲಾಪುರ ಉತ್ತರ ವಿಧಾನಸಭಾ ಉಪಚುನಾವಣೆಯಲ್ಲಿ  19,000 ಕ್ಕೂ ಅಧಿಕ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಶನಿವಾರ ನಡೆದ ಮತ...

ಮುಂದೆ ಓದಿ

ನೀರಿನ ಟ್ಯಾಂಕರ್’ಗೆ ಖಾಸಗಿ ಬಸ್ ಡಿಕ್ಕಿ: ಏಳು ಮಂದಿಗೆ ಗಾಯ

ಮುಂಬೈ : ವಾಶಿಮ್‌ನ ಅಕೋಲಾ ನಾಕಾ ಪ್ರದೇಶದ ಹೋಟೆಲ್ ಈವೆಂಟ್ಸ್ ಬಳಿ ಗುರುವಾರ ಅಪಘಾತ ಸಂಭವಿಸಿದೆ. ಪುಣೆಯಿಂದ ಯವತ್ಮಾಲ್ ಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಸಮೃದ್ಧಿ ಹೆದ್ದಾರಿಯಲ್ಲಿ...

ಮುಂದೆ ಓದಿ

ಕರೋನಾ ಪ್ರಕರಣಗಳ ಇಳಿಕೆ: ’ಮಹಾ’ ರಾಜ್ಯದಾದ್ಯಂತ ನಿರ್ಬಂಧಗಳ ತೆರವು

ಮುಂಬೈ: ಕರೋನಾ ಪ್ರಕರಣಗಳು ಇಳಿಕೆಯಾದ ಬೆನ್ನಲ್ಲೇ ಮಹಾರಾಷ್ಟ್ರ ಕ್ಯಾಬಿನೆಟ್ ರಾಜ್ಯದಾದ್ಯಂತ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಲು ನಿರ್ಧರಿಸಿದೆ. ಏ.2 ರಿಂದ ಈ ಆದೇಶ ಜಾರಿಗೆ ಬರಲಿದೆ. ಮಹಾರಾಷ್ಟ್ರದಲ್ಲಿ...

ಮುಂದೆ ಓದಿ

ಮಾಲೆಗಾಂವ್‌ನಲ್ಲಿ ‘ಹಿಜಾಬ್’ ಪ್ರತಿಭಟನೆ

ಮಾಲೆಗಾಂವ್: ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ಕರ್ನಾಟಕದ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಭಾರಿ ಪ್ರತಿಭಟನೆ ನಡೆಯುತ್ತಿದೆ. ಬುರ್ಕಾ ಮತ್ತು ಹಿಜಾಬ್ ಧರಿಸಿದ ಸಾವಿರಾರು ಮುಸ್ಲಿಂ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ....

ಮುಂದೆ ಓದಿ