Monday, 18th November 2024

Valmiki Jayanti 2024

Valmiki Jayanti 2024: ಎಲ್ಲ ಎಸ್‌ಟಿ ವಸತಿ ಶಾಲೆಗಳಿಗೆ, ರಾಯಚೂರು ವಿವಿಗೆ ವಾಲ್ಮೀಕಿ ಹೆಸರು; ಸಿದ್ದರಾಮಯ್ಯ ಘೋಷಣೆ

ಶಾಕುಂತಲಾ ನಾಟಕ ಬರೆದ ಕಾಳಿದಾಸ ಕುರುಬ ಸಮುದಾಯದವರು. ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯದವರು. ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿ (Valmiki Jayanti 2024) ಸಮುದಾಯದವರು. ದರೋಡೆ ಮಾಡ್ಕೊಂಡು ಓಡಾಡುತ್ತಿದ್ದ ವಾಲ್ಮೀಕಿ ರಾಮಾಯಣ ಬರೆಯಲು ಸಾಧ್ಯವಾ ಎಂದು ಕತೆ ಕಟ್ಟಿಬಿಟ್ಟರು. ತಳ ಸಮುದಾಯಗಳು, ಶೂದ್ರರು ಶಿಕ್ಷಣ, ಸಂಸ್ಕೃತ ಕಲಿಯುವುದು ನಿಷಿದ್ಧವಾಗಿತ್ತು. ಇಂಥಾ ಹೊತ್ತಲ್ಲೇ ಸಂಸ್ಕೃತ ಕಲಿತು ಶ್ಲೋಕಗಳ ಮೂಲಕ ಜಗತ್ಪ್ರಸಿದ್ದ ರಾಮಾಯಣ ಮಹಾಕಾವ್ಯ ಬರೆದರಲ್ಲಾ ಇದು ಹೆಮ್ಮೆಯ ಮತ್ತು ಮಾದರಿ ಸಂಗತಿ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮುಂದೆ ಓದಿ

Maharshi Valmiki: ಶ್ರೀಮಹರ್ಷಿ ವಾಲ್ಮೀಕಿ ಅವರ ಬದುಕು ಬರಹ ಸಮಾಜಕ್ಕೆ ಪ್ರೇರಣೆಯಾಗಬೇಕು : ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್

ಚಿಕ್ಕಬಳ್ಳಾಪುರ : ಮಹರ್ಷಿ ವಾಲ್ಮೀಕಿ ಬದುಕು ಬರಹ ಸಮುದಾಯ ಮತ್ತು ಸಮಾಜಕ್ಕೆ ಪ್ರೇರಣೆ ಆಗಬೇಕಿದೆ.ಬೇಡ ವೃತ್ತಿಯನ್ನು ತೊರೆದು ಬದಲಾವಣೆ ಆಗಿ ಮಹರ್ಷಿ ಆದಂತೆ ಸಮುದಾಯದ ಜನತೆ ಎಲ್ಲಾ...

ಮುಂದೆ ಓದಿ

Valmiki Jayanti 2024

Valmiki Jayanti 2024: ಇಂದು ವಾಲ್ಮೀಕಿ ಜಯಂತಿ; ರಾಮಾಯಣ ರಚನೆಯ ಹಿಂದಿದೆ ಆಸಕ್ತಿಕರ ಕತೆ!

ತ್ರೇತಾಯುಗದಲ್ಲಿ ಬದುಕಿದ್ದ ವಾಲ್ಮೀಕಿ ಮಹರ್ಷಿಯ ಜನ್ಮ ದಿನಾಂಕವನ್ನು (Valmiki Jayanti 2024) ನಿಖರವಾಗಿ ಹೇಳುವುದಕ್ಕೆ ಸೂಕ್ತ ಆಧಾರಗಳಿಲ್ಲ. ಜತೆಗೆ, ಮುನಿಗಳು ಸಾವಿರಾರು ವರ್ಷ ಬದುಕಿದ್ದರೆನ್ನುತ್ತವೆ ಪುರಾಣಗಳು. ಆದರೆ...

ಮುಂದೆ ಓದಿ