Tuesday, 26th November 2024

Ravi Sanjangadde Column: ಮೇಕ್‌ ಇನ್‌ ಇಂಡಿಯಾಗೆ ಹತ್ತು, ದೇಶದ ಅಭಿವೃದ್ಧಿಗೆ ಒತ್ತು !

ಅಭಿಮತ ರವೀ ಸಜಂಗದ್ದೆ ಕೃಷಿ, ಕೈಗಾರಿಕೆ, ಉತ್ಪಾದನೆ, ತಂತ್ರಜ್ಞಾನ, ಮಾರುಕಟ್ಟೆ, ಉದ್ಯಮ, ಸೃಜನಶೀಲತೆ… ಹೀಗೆ ಯಾವ ಕ್ಷೇತ್ರವಾದರೂ ಭಾರತದಲ್ಲಿರುವಷ್ಟು ಅವಕಾಶ, ಸಂಪನ್ಮೂಲಗಳು ಪ್ರಪಂಚದ ಇತರ ದೇಶಗಳಲ್ಲಿ ಖಂಡಿತಾ ಇಲ್ಲ. ಭಾರತ ಅಷ್ಟು ಸಮೃದ್ಧ, ವಿಫಲ ಮತ್ತು ವಿಸ್ತಾರ. ಹಲವಾರು ಕಾರಣಗಳಿಂದ ದೇಶದ ಸರ್ವತೋಮುಖ ಬೆಳವಣಿಗೆ ಅಂದು ಕೊಂಡಂತೆ ಆಗಿಲ್ಲ. ಸಂಪನ್ಮೂಲಗಳು ನಮ್ಮ ಇದ್ದರೂ ಇತರ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಈ ವಿಚಾರದಲ್ಲಿ ನಾವು ಒಂದಷ್ಟು ವರ್ಷಗಳಷ್ಟು ಹಿಂದೆ ಉಳಿದಿದ್ದೇವೆ. 1990ರಲ್ಲಿ ಭಾರತ ಜಾಗತೀಕರಣ, ಉದಾರೀಕರಣ ಮತ್ತು […]

ಮುಂದೆ ಓದಿ