ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ನ ಟೀಮ್ ಈವೆಂಟ್ನಲ್ಲಿ ಭಾರತ ಮಹಿಳಾ ಬ್ಯಾಡ್ಮಿಂ ಟನ್ ತಂಡವು ಮಂಗೋಲಿಯಾವನ್ನು 3-0 ಗೋಲುಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತ ತಂಡವು ಪ್ರಯಾಸ ಪಡದೇ ಪ್ರಾಬಲ್ಯ ಸಾಧಿಸಿ, ಅನಾಯಾಸವಾಗಿ ಜಯ ಸಾಧಿಸಿತು. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಆರಂಭಿಕ ಪಂದ್ಯವನ್ನು ಆಡಿದರು. 21-3, 21-3 ನೇರ ಸೆಟ್ಗಳ ಮೂಲಕ 20 ನಿಮಿಷಗಳಲ್ಲಿ ಮಯಾಗ್ ಮಾರ್ಟ್ ಸೆರೆನ್ ಗನ್ಬಾಟರ್ ವಿರುದ್ಧ ವಿಜಯ ಸಾಧಿಸಿದ್ದಾರೆ. ಸಿಂಧು ಪಾಯಿಂಟ್ ಗಳನ್ನು […]