ಮನಿಲಾ: ಫಿಲಿಪೈನ್ಸ್ ರಾಜಧಾನಿ ಮನಿಲಾದ ಚೈನಾಟೌನ್ ಆವರಣದಲ್ಲಿರುವ ವಸತಿ ಮತ್ತು ವಾಣಿಜ್ಯ ಕಟ್ಟಡದಲ್ಲಿ ಶುಕ್ರವಾರ ಸಂಭವಿಸಿದ ದುರಂತ ಘಟನೆಯಲ್ಲಿ ಕನಿಷ್ಠ 11 ಜನರು ಮೃತಪಟ್ಟಿದ್ದಾರೆ. ಮನಿಲಾದ ಬಿನೋಂಡೊ ಜಿಲ್ಲೆಯಲ್ಲಿ ಬೆಳಿಗ್ಗೆ ಅಗ್ನಿಶಾಮಕ ಪ್ರತಿಸ್ಪಂದಕರನ್ನು ಎಚ್ಚರಿಸಿದ ಸುಮಾರು ಮೂರು ಗಂಟೆಗಳ ನಂತರ ಬೆಂಕಿಯನ್ನು ನಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಮೃತರಲ್ಲಿ ಕಟ್ಟಡ ಮಾಲೀಕರ ಪತ್ನಿಯೂ ಸೇರಿದ್ದಾರೆ” ಎಂದು ಬೆಂಕಿ ಕಾಣಿಸಿಕೊಂಡ ಸಮುದಾ ಯದ ಚುನಾಯಿತ ಅಧಿಕಾರಿ ನೆಲ್ಸನ್ ಟೈ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) […]
ಮನಿಲಾ: ಮಧ್ಯ ಫಿಲಿಪ್ಪಿನ್ಸ್ನ ಆಂಟಿಕ್ ಪ್ರಾಂತ್ಯದಲ್ಲಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ದೊಡ್ಡ ಬಂಡೆಯಿಂದ ಉರುಳಿ ಕಂದಕಕ್ಕೆ ಬಿದ್ದ ಪರಿಣಾಮ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ. 53...
ಮನಿಲಾ: ಈಶಾನ್ಯ ಫಿಲಿಪೈನ್ ಪ್ರಾಂತ್ಯವನ್ನು ಸಮೀಪಿಸುತ್ತಿರುವಾಗ 130 ಕ್ಕೂ ಹೆಚ್ಚು ಜನರಿದ್ದ ದೋಣಿ ಬೆಂಕಿಗೆ ಆಹುತಿ ಯಾಗಿದ್ದು, ಏಳು ಜನರು ಮೃತಪಟ್ಟಿದ್ದಾರೆ. ಹೆಚ್ಚಿನ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ರಕ್ಷಿಸಲಾಗಿದೆ...