ವಾರದ ಮೊದಲ ದಿನವೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಹೊಸ ಟಾಸ್ಕ್ ಕೊಟ್ಟಿದ್ದಾರೆ. ನಕಾರಾತ್ಮಕ ಗುಣಗಳು ಒಂದು ರೀತಿಯ ರೋಗವೇ ಸರಿ. ಅದಕ್ಕಾಗಿ ಇಂತಹ ರೋಗಗಳನ್ನು ನಿವಾರಣೆ ಮಾಡಲು ಕಷಾಯ ಕುಡಿಸಬೇಕು ಎಂದು ಹೇಳಿದ್ದಾರೆ. ಈ ವೇಳೆ ಭವ್ಯಾ ಹಾಗೂ ಮಂಜು ನಡುವೆ ಬೆಂಕಿ ಹತ್ತಿಕೊಂಡಿದೆ.
ಮುಂದೆ ಓದಿ