Saturday, 23rd November 2024

ಧೋನಿ ಅಭಿಮಾನಿ ಪರೀಕ್ಷೆಯಲ್ಲಿ ಅನುತ್ತೀರ್ಣ: ಅಮಾನತು

ನವದೆಹಲಿ: ಶಾಲೆಯೊಂದರ ವಿದ್ಯಾರ್ಥಿ ಗಣಿತ ಪರೀಕ್ಷೆಯಲ್ಲಿ ಕೇಳಲಾದ ಎಲ್ಲ ಪ್ರಶ್ನೆಗಳಿಗೆ ‘ಥಾಲಾ’ ಎಂದು ಉತ್ತರಿಸಿದ್ದಕ್ಕಾಗಿ ಶಾಲೆಯಿಂದ ಆತನನ್ನು ಅಮಾನತು ಮಾಡಲಾಗಿದೆ. ವಿದ್ಯಾರ್ಥಿ ಗಜೋಧರ್ ಗಣಿತ ಪರೀಕ್ಷೆಗೆ ಹಾಜರಾಗಿದ್ದ. ಎಲ್ಲ ಪ್ರಶ್ನೆಗಳಿಗೆ ತನ್ನ ಉತ್ತರ ಪತ್ರಿಕೆಯಲ್ಲಿ ‘ಥಾಲಾ’ ಎಂದು ಬರೆದಿದ್ದ. ತನ್ನ “ಐಡಲ್​” ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಗೌರವ ಸಲ್ಲಿಸಲು ಉತ್ತರ ಪತ್ರಿಕೆಯಲ್ಲಿ ಹೀಗೆ ಬರೆದಿರುವುದಾಗಿ ವಿದ್ಯಾರ್ಥಿ ಹೇಳಿರುವು ದಾಗಿ ಶಾಲೆಯ ಮೂಲಗಳು ತಿಳಿಸಿವೆ. ಶಾಲೆಯ ಅಧಿಕಾರಿಯೊಬ್ಬರು ಈ ಘಟನೆಗೆ ಸಂಬಂಧಿಸಿದಂತೆ […]

ಮುಂದೆ ಓದಿ