Thursday, 19th September 2024

ವಿಶ್ವದ ಮೊದಲ Antivirus ಮ್ಯಾಕ್‌ ಅಫಿ ಜನಕ ಇನ್ನಿಲ್ಲ

ಬಾರ್ಸಿಲೋನಾ: ವಿಶ್ವದಲ್ಲಿಯೇ ಮೊದಲ ಬಾರಿಗೆ ಆಂಟಿವೈರಸ್‌ ಕಂಡುಹಿಡಿದು ವಿಶ್ವಖ್ಯಾತಿ ಗಳಿಸಿರುವ ಮ್ಯಾಕ್‌ ಅಫೀ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮ್ಯಾಕ್‌ ಅಫಿ (McAfee) ಎಂಬ ಆಯಂಟಿ ವೈರಸ್‌ ಕಂಪ್ಯೂಟರ್‌ ಬಳಕೆದಾರರಿಗೆ ತೀರಾ ಪರಿಚಿತ. ಈ ಆಯಂಟಿವೈರಸ್‌ ಕಂಡು ಹಿಡಿಯುವ ಮೂಲಕ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದರು. 1987ರಲ್ಲಿ ಇದನ್ನು ಕಂಡುಹಿಡಿದಿದ್ದು ವಿಶ್ವದ ಮೊದಲ ಆಯಂಟಿ ವೈರಸ್‌ ಎಂದು ಎನಿಸಿಕೊಂಡಿದ್ದರು. ಈ ಮೂಲಕ ಐಟಿ ಕ್ಷೇತ್ರದಲ್ಲಿ ಭಾರಿ ಹೆಸರು ಮಾಡಿದ್ದ ಮ್ಯಾಕ್‌ ಅವರು ದುರಂತ ಸಾವು ಕಂಡಿದ್ದಾರೆ. ಇವರ […]

ಮುಂದೆ ಓದಿ