Thursday, 19th September 2024

ದೃಶ್ಯಂ2ರ ಜಾರ್ಜ್‌ಕುಟ್ಟಿ ಫ್ಯಾಮಿಲಿ ಫೋಟೋ ರಿಲೀಸ್‌

ಕೊಚ್ಚಿ: ಸಾಮಾಜಿಕ ಜಾಲತಾಣದಲ್ಲಿ ದೃಶ್ಯಂ 2ರ ಫ್ಯಾಮಿಲಿ ಫೋಟೊವನ್ನು ಪೋಸ್ಟ್ ಮಾಡುವ ಮೂಲಕ, ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌ ಮತ್ತೊಮ್ಮೆ ತೆರೆಗೆ ಬರಲು ಸಿದ್ದತೆ ನಡೆಸಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಟ ಮೋಹನ್‌ಲಾಲ್‌, ಈ ಮೊದಲಿನ ಚಿತ್ರ ಕಲಾವಿದ ರನ್ನೇ ಮರುಪರಿಚಯಿಸುತ್ತಿದ್ದಾರೆ. ಜಾರ್ಜ್‌ ಕುಟ್ಟಿ (ಮೋಹನ್‌ಲಾಲ್‌), ರಾಣಿ (ಮೀನಾ), ಅಂಜು (ಅನ್ಸಿಬಾ)ಮತ್ತು ಅನುಮೋಲ್‌ (ಈಸ್ಟರ್‌) ಅದೇ ಪಾತ್ರಕ್ಕೆ ಮಗದೊಮ್ಮೆ ಜೀವ ತುಂಬಲಿದ್ದಾರೆ. ಮೊದಲ ಚಿತ್ರ ದೃಶ್ಯಂಗೆ ನಿರ್ದೇಶಕ ಜೀತು ಜೋಸೆಫ್‌ ನಿರ್ದೇಶನ ನೀಡಿದ್ದರು. ಅದು 2013ರಲ್ಲಿ ತೆರೆ […]

ಮುಂದೆ ಓದಿ