Sunday, 22nd December 2024

ರೈಸ್ ಮಿಲ್‌ನಲ್ಲಿ ಅಗ್ನಿ ಅವಘಡ: 15 ಸಾವಿರ ಕ್ವಿಂಟಾಲ್ ಧಾನ್ಯ ಹಾನಿ

ತೆಲಂಗಾಣ: ರೈಸ್ ಮಿಲ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ ಉಂಟಾ ಗಿರುವ ಘಟನೆ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಅವಘಡದಿಂದ ರೂ. 2 ಕೋಟಿ ಆಸ್ತಿ ಹಾನಿ, 15 ಸಾವಿರ ಕ್ವಿಂಟಾಲ್ ಧಾನ್ಯ ಹಾಗೂ 5 ಸಾವಿರ ಕ್ವಿಂಟಾಲ್ ಅಕ್ಕಿ ಹಾನಿಯಾಗಿದೆ. ಮಹಬೂಬಾಬಾದ್ ಜಿಲ್ಲೆಯ ಕೇಸಮುದ್ರಂ ಮಂಡಲದ ಭೂಕ್ಯರಂತಂಡ ಗ್ರಾಮದಲ್ಲಿ ಮಹದೇವ ಇಂಡಸ್ಟ್ರೀಸ್ ಅಡಿಯಲ್ಲಿ ಎಂದಿನಂತೆ ಇಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಂಜೆಯವರೆಗೂ ಇದ್ದು ನಂತರ ಮನೆಗೆ ತೆರಳಿದರು. ನಂತರ ಮುಂಜಾನೆ ಕಾರ್ಮಿಕರು […]

ಮುಂದೆ ಓದಿ

ಲಾರಿ ಆಟೋಗೆ ಡಿಕ್ಕಿ: ಒಂದೇ ಕುಟುಂಬದ ಆರು ಮಂದಿ ಸಾವು

ಮೆಹಬೂಬಾಬಾದ್(ತೆಲಂಗಾಣ) : ಲಾರಿ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿ ರುವ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ. ಗುಡೂರ್ ವಲಯದ ಮರ್ರಿಮಿಟ್ಟದಲ್ಲಿ...

ಮುಂದೆ ಓದಿ