Wednesday, 25th December 2024
Men sperm doctor approved tips

Sperm Health: ಪುರುಷರೇ… ವೀರ್ಯದ ಗುಣಮಟ್ಟ ಸುಧಾರಿಸಲು ವೈದ್ಯರ ಈ ಸಲಹೆ ಪಾಲಿಸಿ!

Sperm Health: ಇಂದು ಪುರುಷರು ಕೂಡ  ಫಲವತ್ತತೆ ಸಮಸ್ಯೆಯನ್ನು ಅತಿಯಾಗಿ ಎದುರಿಸುತ್ತಿದ್ದು  ಇದಕ್ಕೆ ಈಗಿನ ‌ ಆಧುನಿಕ ಜೀವನ ಶೈಲಿಯು ಪ್ರಮುಖ ಕಾರಣ ಎನ್ನಬಹುದು. ದೈಹಿಕ ಚಟುವಟಿಕೆಯ ಕೊರತೆ, ಅನಾರೋಗ್ಯಕರ ಜೀವನಶೈಲಿ, ಕಳಪೆ ಆಹಾರ ಪದ್ಧತಿಯಿಂದಾಗಿ ಯುವಕರು ಈ ಸಮಸ್ಯೆಯನ್ನು ಎದುರಿಸುತ್ತಾರೆ.

ಮುಂದೆ ಓದಿ