Saturday, 28th December 2024

viral video

Viral Video: ವಿದ್ಯುತ್ ತಂತಿಯಲ್ಲಿ ನೇತಾಡುತ್ತಿದ್ದ ಪಾರಿವಾಳವನ್ನು ರಕ್ಷಿಸಿದ ಯುವಕರು; ಮಾನವೀಯತೆ ಇನ್ನೂ ಜೀವಂತ ಎಂದ ನೆಟ್ಟಿಗರು

Viral Video: ಪಾರಿವಾಳವೊಂದು ವಿದ್ಯುತ್ ತಂತಿಯಲ್ಲಿ  ಸಿಲುಕಿ ವಿಲ ವಿಲ ಒದ್ದಾಡುತ್ತಿದ್ದಂತೆ  ಹೃದಯವಂತರಾದ ಇಬ್ಬರು  ವ್ಯಕ್ತಿಗಳು ಪಾರಿವಾಳವನ್ನು  ರಕ್ಷಣೆ ಮಾಡುವ ದೃಶ್ಯ ಇದು. ಮಾನವೀಯ ಮೌಲ್ಯವನ್ನು ಹೊಂದಿರುವ ಈ ವಿಡಿಯೊ ಸಹಜವಾಗಿಯೇ ನೆಟ್ಟಿಗರ ಗಮನ ಸೆಳೆದಿದೆ.

ಮುಂದೆ ಓದಿ