Friday, 22nd November 2024
me too fire cm siddaramaiah

Me too Movement: ಕನ್ನಡ ಚಿತ್ರೋದ್ಯಮದಲ್ಲೂ ಲೈಂಗಿಕ ಕಿರುಕುಳ ತನಿಖೆ ನಡೆಸಿ: ಸಿಎಂಗೆ ಮನವಿ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ (Kannada film Industry) ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕಳ (Physical Abuse) ಮತ್ತಿತರ ಸಮಸ್ಯೆಗಳ ಬಗ್ಗೆ ತನಿಖೆ (Me too movement) ನಡೆಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೆಚ್ಚಿದೆ. ಹಿರಿಯ ಸಾಮಾಜಿಕ ಕಾರ್ಯಕರ್ತೆ ವಿಜಯಮ್ಮ, ನಟ ಅಹಿಂಸಾ ಚೇತನ್ ನೇತೃತ್ವದ ʼಫೈರ್ʼ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಅರ್ಪಿಸಿತು. ಕೇರಳ ಚಿತ್ರರಂಗದಂತೆ ಕನ್ನಡ ಫಿಲಂ ಉದ್ಯಮದಲ್ಲೂ ಪರಿಶೀಲನೆಗಾಗಿ ಸಮಿತಿ ರಚಿಸಬೇಕು […]

ಮುಂದೆ ಓದಿ

Nivin Pauly

Nivin Pauly: ಮೀಟೂ ಕೇಸ್‌ ಬಗ್ಗೆ ಮೌನ ಮುರಿದ ನಿವಿನ್‌ ಪೌಲಿ-ಕಾನೂನು ಸಮರಕ್ಕೆ ಸಿದ್ದ ಎಂದ ʻಪ್ರೇಮಂʼ ನಟ

Nivin Pauly: 2023 ರ ನವೆಂಬರ್‌ನಲ್ಲಿ ಚಲನಚಿತ್ರದಲ್ಲಿ ಪಾತ್ರ ನೀಡುವ ಸೋಗಿನಲ್ಲಿ ಪೌಲಿ ದುಬೈನಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು  ನೆರಿಯಮಂಗಲಂ ನಿವಾಸಿಯೊಬ್ಬರು ಆರೋಪಿಸಿದ್ದಾರೆ....

ಮುಂದೆ ಓದಿ

ನಟಿ ಶ್ರುತಿ ಹರಿಹರನ್ ಗೆ ನೋಟೀಸ್ ಜಾರಿ

ಬೆಂಗಳೂರು: ನಟಿ ಶ್ರುತಿ ಹರಿಹರನ್ ಮೀಟೂ ಕೇಸ್ ಗೆ ಮತ್ತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಿ ರಿಪೋರ್ಟ್ ಪ್ರಶ್ನಿಸಿದ್ದ ಶ್ರುತಿ ಹರಿಹರನ್ ಗೆ ಕೋರ್ಟ್ ನೋಟೀಸ್ ನೀಡಿದೆ....

ಮುಂದೆ ಓದಿ

ಪ್ರಶಾಂತ್ ಸಂಬರ್ಗಿ ವಿರುದ್ದ ದೂರಿತ್ತ ಬಿಗ್ಬಾಸ್ ಸ್ಫರ್ಧಿ ಚಕ್ರವರ್ತಿ ಚಂದ್ರಚೂಡ್

ಬೆಂಗಳೂರು: ಇತ್ತೀಚೆಗಷ್ಟೇ ಅಂತ್ಯವಾದ ಬಿಗ್ಬಾಸ್ ೮ ಸೀಸನ್ ಸ್ಫರ್ಧಿ ಚಕ್ರವರ್ತಿ ಚಂದ್ರಚೂಡ್ ಎಂಬ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ವಿರುದ್ದ ದೂರು ನೀಡಿದ್ದಾರೆ. ‘ಪ್ರಶಾಂತ್ ಸಂಬರ್ಗಿ ಹುಸಿ ಸಾಮಾಜಿಕ...

ಮುಂದೆ ಓದಿ

ಮೀಟೂ ಪ್ರತಿಭಟನೆ: ಪ್ರಶಸ್ತಿ ಮರಳಿಸಿದ ಗೀತರಚನೆಕಾರ ವೈರಮುತ್ತು

ಚೆನ್ನೈ: ಮೀಟೂ ಪ್ರತಿಭಟನೆಯ ಪರಿಣಾಮ, ತಮಿಳು ಗೀತರಚನೆಕಾರ ವೈರಮುತ್ತು ಅವರು ತಮಗೆ ನೀಡಲಾದ ಒಎನ್ ವಿ ಕುರುಪ್ ಸಾಹಿತ್ಯ ಪ್ರಶಸ್ತಿಯನ್ನು ಮರಳಿಸಿದ್ದಾರೆ. ಗೀತರಚನೆಕಾರ ವೈರಮುತ್ತು ವಿರುದ್ಧ ಮೀಟೂ...

ಮುಂದೆ ಓದಿ

ಎಂಜೆ ಅಕ್ಬರ್ ಮಾನನಷ್ಟ ಮೊಕದ್ದಮೆ ಪ್ರಕರಣ: ಫೆ.17ರಂದು ತೀರ್ಪು

ನವದೆಹಲಿ: ಮಾಜಿ ಕೇಂದ್ರ ಸಚಿವ, ಪತ್ರಕರ್ತ ಎಂಜೆ ಅಕ್ಬರ್ ಅವರು ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ತೀರ್ಪನ್ನು ನವದೆಹಲಿ ಕೋರ್ಟ್ ಫೆ.17...

ಮುಂದೆ ಓದಿ