Saturday, 23rd November 2024

ವಾರ್ಷಿಕ ಮಿಲಿಟರಿ ಪರೇಡ್‌ ನಡೆಸದಿರಲು ಪಾಕ್ ಸರ್ಕಾರ ನಿರ್ಧಾರ

ಇಸ್ಲಾಮಾಬಾದ್:‌ ವಾರ್ಷಿಕ ಮಿಲಿಟರಿ ಪರೇಡ್‌ ಅನ್ನೂ ನಡೆಸದಿರಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಮಾರ್ಚ್‌ 23ರಂದು ಸಾಮಾನ್ಯವಾಗಿ ಮಿಲಿಟರಿ ಪರೇಡ್‌ ನಡೆಯುತ್ತದೆ. ಅದಕ್ಕೆ ಅದರದ್ದೇ ಐತಿಹಾಸಿಕ ಕಾರಣವೂ ಇದೆ. ಏಕೆಂದರೆ ಆ ದಿವನ್ನು ಪಾಕಿಸ್ತಾನ ದಿನ ಎಂದು ಆಚರಿಸಲಾಗುತ್ತದೆ. ಪಾಕಿಸ್ತಾನ ಇಸ್ಲಾಮಿಕ್‌ ರಿಪಬ್ಲಿಕ್‌ ಪಾಕಿಸ್ತಾನವಾಗಿ ಹೊರಹೊಮ್ಮಿದ ದಿನವಿದು. ಇದಕ್ಕೂ ಹಿಂದೆ ಮುಸ್ಲೀಂ ಲೀಗ್‌ ಪ್ರತ್ಯೇಕ ದೇಶ ಪಾಕಿಸ್ತಾನಕ್ಕಾಗಿ ಲಾಹೋರ್‌ ನಿರ್ಣಯ ಅಂಗೀಕರಿಸಿದ ದಿನವೂ ಮಾರ್ಚ್‌ 23 ಆಗಿದೆ. ಪ್ರತಿ ವರ್ಷ ಮಾರ್ಚ್‌ 23 ರಂದು ಪಾಕಿಸ್ತಾನ ತನ್ನ ಸೇನಾ […]

ಮುಂದೆ ಓದಿ