Friday, 22nd November 2024

Alovera And Milk Cream

Alovera And Milk Cream: ಹಾಲಿನ ಕೆನೆ ಮತ್ತು ಅಲೋವೆರಾ ಇವೆರಡರಲ್ಲಿ ಯಾವುದು ನಿಮ್ಮ ಚರ್ಮಕ್ಕೆ ಸೂಕ್ತ?

ಸುಂದರವಾದ ಮುಖ ಯಾರಿಗೆ ಇಷ್ಟವಿರಲ್ಲ ಹೇಳಿ! ಕೆಲವೊಮ್ಮೆ ಇನ್ನೊಬ್ಬರ ಹೊಳೆಯುವ ಸ್ಕಿನ್ ನೋಡಿ ನೀವೇನು ಹಚ್ಚುತ್ತೀರಿ ಎಂದು ನಿಧಾನಕ್ಕೆ ಕೇಳಿ ಅಷ್ಟೋ ಇಷ್ಟು ದುಡ್ಡು ಹೊಂದಿಸಿಕೊಂಡು ಆ ಕ್ರೀಂ, ಫೇಸ್ವಾಶ್ಗಳನ್ನು ತೆಗೆದುಕೊಳ್ಳುವ ಹುಕಿ ಕೆಲವು ಹೆಣ್ಣುಮಕ್ಕಳಿಗಿರುತ್ತವೆ. ಇದೇನು ತಪ್ಪಲ್ಲ, ಯಾಕೆಂದರೆ ವಯಸ್ಸು, ಮನಸ್ಸು ಎರಡೂ ಇದಕ್ಕೆ ತಕ್ಕ ಹಾಗೇ ಕುಣಿಯುತ್ತಿರುತ್ತವೆ. ಇನ್ನು ಕೆಲವರು ಯಾವುದೋ ಮಾಡೆಲ್ ಹೇಳಿದ್ದಾಳೆ, ಇನ್ಯಾರೋ ಸೆಲೆಬ್ರಿಟಿ ಇದನ್ನು ಹಾಕ್ತಾಳೆ ಎಂದು ಅಲೋವೆರಾ, ಹಾಲಿನಕೆನೆ ಎಂದು ಮುಖಕ್ಕೆ ಲೇಪಿಸಿಕೊಳ್ಳುತ್ತಾರೆ. ಆದರೆ ನಮ್ಮ ಚರ್ಮಕ್ಕೆ ಯಾವುದು ಸರಿ ಹೊಂದುತ್ತೆ ಎಂಬ ಅರಿವು ಇರುವುದಿಲ್ಲ. ಅಂದ ಹಾಗೇ, ನಿಮಗೂ ಅನುಮಾನವಿದೆಯಾ…? ಹಾಲಿನ ಕೆನೆ, ಅಲೋವೆರಾದಲ್ಲಿ ಯಾವುದು ಒಳ್ಳೆಯದು ಎಂದು.

ಮುಂದೆ ಓದಿ

ಎಮ್ಮೆ ಹಾಲಿಗೆ ಲೀಟರ್’ಗೆ 9.25 ರೂ. ಹೆಚ್ಚಳ

ಬೆಂಗಳೂರು : ಹಾಲು ಉತ್ಪಾದಕರಿಗೆ ಕೆಎಂಎಫ್ ಭರ್ಜರಿ ಸಿಹಿಸುದ್ದಿ ನೀಡಿದ್ದು, ಲೀಟರ್ ಎಮ್ಮೆ ಹಾಲಿಗೆ ಹೆಚ್ಚುವರಿಯಾಗಿ 9.25 ರೂ. ನೀಡಲು ನಿರ್ಧರಿಸಲಾಗಿದೆ ಎಂದು ಹಾಲು ಒಕ್ಕೂಟದ ಅಧ್ಯಕ್ಷ...

ಮುಂದೆ ಓದಿ

ಅಮುಲ್ ಹಾಲಿನ ದರ ಲೀಟರ್‌ಗೆ 3 ರೂ.ವರೆಗೆ ಹೆಚ್ಚಳ

ನವದೆಹಲಿ: ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್‌ ನ ಅಮುಲ್ ಹಾಲಿನ ದರವನ್ನು ಲೀಟರ್‌ಗೆ 3 ರೂ.ವರೆಗೆ ಹೆಚ್ಚಿಸಲಾಗಿದೆ. ಬೆಲೆ ಪರಿಷ್ಕರಣೆ ನಂತರ ಅಮುಲ್ ಹಾಲಿನ...

ಮುಂದೆ ಓದಿ

ಹಾಲಿನ ಬೆಲೆ ಪ್ರತಿ ಲೀಟರಿಗೆ 2 ರೂ. ಹೆಚ್ಚಳ ಇಂದಿನಿಂದ

ನವದೆಹಲಿ : ಮದರ್ ಡೈರಿ ಪೂರ್ಣ ಕೆನೆ, ಟೋನ್ಡ್ ಮತ್ತು ಡಬಲ್ ಟೋನ್ಡ್ ಹಾಲಿನ ಬೆಲೆಯನ್ನ ಪ್ರತಿ ಲೀಟರ್ಗೆ 2 ರೂ.ಗಳಷ್ಟು ಹೆಚ್ಚಿಸಿದೆ. ಹೊಸ ಬೆಲೆಗಳು ಡಿಸೆಂಬರ್...

ಮುಂದೆ ಓದಿ

ಮಾರ್ಚ್‌ 1ರಿಂದ ಈ ರಾಜ್ಯದಲ್ಲಿ ಹಾಲಿನ ದರ 12 ರೂ. ಹೆಚ್ಚಳ ?

ಇಂದೋರ್‌: ತೈಲೋತ್ಪನ್ನಗಳಾದ ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಬಸ್ ದರ, ಈರುಳ್ಳಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದ್ದು, ಮಾರ್ಚ್...

ಮುಂದೆ ಓದಿ