Saturday, 13th July 2024

’ಆಧುನಿಕ ಭಗೀರಥ’ ಮಂಡ್ಯದ ಕಾಮೇಗೌಡರು ವಿಧಿವಶ

ಮಂಡ್ಯ: ಪರಿಸರ ಸಂರಕ್ಷಕ, ಪ್ರಧಾನಿ ನರೇಂದ್ರ ಮೋದಿ ಮೆಚ್ಚಿದ್ದ ಮಂಡ್ಯದ ಕಾಮೇಗೌಡರು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನ ದೊಡ್ಡಿಯ ಕೆರೆ ಕಾಮೇಗೌಡರು (84) ಸೋಮವಾರ ನಿಧನ ಹೊಂದಿದರು. ಆಧುನಿಕ ಭಗೀರಥ ಎಂದು ಕಾಮೇಗೌಡರು ಪ್ರಸಿದ್ಧರಾಗಿದ್ದರು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕುಂದನಿ ಪರ್ವತದ ಮೇಲೆ ಕೆರೆ ಕಟ್ಟಿರುವ ಕಾಮೇಗೌಡರನ್ನು ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೊಗಳಿದ್ದರು. ಬಳಿಕ ಆಗಿನ ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ […]

ಮುಂದೆ ಓದಿ

error: Content is protected !!