Mohan Bhagwat : ಭಾಗವತ್ ಅವರು ‘ಧರ್ಮ’ವನ್ನು ಸಾರ್ವತ್ರಿಕ, ಶಾಶ್ವತ (ಸನಾತನ) ಮತ್ತು ಬ್ರಹ್ಮಾಂಡದ ಅಸ್ತಿತ್ವದೊಂದಿಗೆ ಅಂತರ್ಗತವಾಗಿದೆ ಎಂದು ಅಭಿಪ್ರಾಯಪಟ್ಟರು. ‘ಹಿಂದೂ ಧರ್ಮ’ ಹೊಸದಾಗಿ ಸಂಶೋಧನೆಗೊಂಡ ಅಥವಾ ಸೃಷ್ಟಿ ಮಾಡಿದ ವಿಷಯವಲ್ಲ. ಅದು ಮಾನವೀಯತೆಯನ್ನೇ ಒಳಗೊಂಡಿರುವ ಜಗತ್ತಿಗೆ ಸೇರಿದ ಒಂದು ಧರ್ಮ ಎಂದು ಹೇಳಿದರು.
Mohan Bhagwat: ಮಹಾರಾಷ್ಟ್ರದ ನಾಗಪುರದಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ಆಯುಧ ಪೂಜೆ ನೆರವೇರಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಆಗಸ್ಟ್ನಲ್ಲಿ ಪಶ್ಚಿಮ...