Saturday, 21st September 2024

ವರ್ಷದ ಕೊನೆಯ ಚಂದ್ರಗ್ರಹಣ ಇಂದು

ನವದೆಹಲಿ:  ಪ್ರಸಕ್ತ ವರ್ಷ ಗೋಚರಿಸಿದ ನಾಲ್ಕನೇ ಛಾಯಾ ಚಂದ್ರ ಗ್ರಹಣ ಇದಾಗಿದ್ದು, ಮಧ್ಯಾಹ್ನ 1.04 ನಿಮಿಷಕ್ಕೆ ಆರಂಭವಾಗಿ, ಸಂಜೆ 5.22ಕ್ಕೆ ಗ್ರಹಣ ಕೊನೆಗೊಳ್ಳಲಿದೆ. ಈ ಹಿಂದಿನ ಚಂದ್ರಗ್ರಹಣಕ್ಕೆ ಹೋಲಿಸಿದರೆ, ಸೋಮವಾರದ ಗ್ರಹಣವು ದೀರ್ಘ‌ಕಾಲ ಇರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಒಟ್ಟಿನಲ್ಲಿ, ಸೋಮವಾರ 2020ರ ಕೊನೆಯ ಚಂದ್ರಗ್ರಹಣಕ್ಕೆ ಜಗತ್ತು ಸಾಕ್ಷಿಯಾಗಲಿದೆ. ದೇಶದಲ್ಲಿ ಕಳೆದ ಗ್ರಹಣದಂತೆ ಸ್ಪಷ್ಟವಾಗಿ ಸೋಮವಾರದ ಗ್ರಹಣ ಗೋಚರಿಸುವುದಿಲ್ಲ. ಉತ್ತರ ಹಾಗೂ ಪೂರ್ವ ಭಾಗದ ಕೆಲವೆಡೆ ಗೋಚರಿಸಬಹುದಾದರೂ, ಬಹುತೇಕ ಪ್ರದೇಶಗಳಲ್ಲಿ ಗ್ರಹಣ ಕಾಣಿಸುವುದಿಲ್ಲ. ಈ ಬಾರಿ ಕಾರ್ತಿಕ ಮಾಸದ […]

ಮುಂದೆ ಓದಿ