Friday, 22nd November 2024

ಬೆಟ್ಟ ಗುಡ್ಡಗಳ ನಡುವೆ ಒಂದು ಪುಟ್ಟ ಮನೆ

ಒಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ.  ನಿಮ್ಮ ಮನೆಯ ಸುತ್ತಲೂ, ಅಲ್ಲಲ್ಲಿ ಕೆಲವು ಬೆಟ್ಟಗಳು, ಗುಡ್ಡಗಳು ಇರುತ್ತವೆ; ಬೇಸರ ಎನಿಸಿದಾಗ ನೀವು ಒಂದೊಂದು ದಿನ ಒಂದೊಂದು ಗುಡ್ಡದ ತುದಿಗೆ ಹೋಗಿ, ಅಲ್ಲಿರುವ ಬಂಡೆಯ ಮೇಲೆ ಕುಳಿತು, ಸುತ್ತಲೂ ಕಾಣಿಸುವ ನಿಸರ್ಗದೃಶ್ಯವನ್ನು ನೋಡುತ್ತಾ, ದೂರದಿಂದ ಬೀಸಿ ಬರುವ ತಂಗಾಳಿಗೆ ಎದೆಯೊಡ್ಡಿ, ಆ ತಂಗಾಳಿ ತನ್ನ ದಾರಿಯುದ್ದಕ್ಕೂ ಹೊತ್ತುತಂದ ಭಾವಗಳನ್ನು ಮನದಲ್ಲಿ ತುಂಬಿ ಕೊಳ್ಳುತ್ತಾ ಕನಸು ಕಾಣವ ಸಾಧ್ಯತೆ! ಇಂಥದೊಂದು ಸ್ಥಳದಲ್ಲಿ ಮನೆ ಇದ್ದವರೇ ಅದೃಷ್ಟವಂತರು ಎಂದು ನೀವು ಅಂದುಕೊಳ್ಳಬಹುದಲ್ಲವೆ! ನಿಜ ಹೇಳಬೇಕೆಂದರೆ, […]

ಮುಂದೆ ಓದಿ