ಅಧಿಕಾರಿಗಳಿಗೆ ಸರಕಾರದ ಆದೇಶ ದುಂದು ವೆಚ್ಚ ಕಡಿತಕ್ಕೆ ಮತ್ತೊಂದು ಹೆಜ್ಜೆ ವಿಶೇಷ ವರದಿ: ರಂಜಿತ್ ಎಚ್.ಅಶ್ವತ್ಥ ಬೆಂಗಳೂರು ಸರಕಾರಿ ಕೆಲಸದ ಮೇಲೆ ತೆರಳುವ ಅಧಿಕಾರಿಗಳು ಇನ್ನು ಮುಂದೆ ವಿಮಾನ ಟಿಕೆಟ್ ಅನ್ನು ಖಾಸಗಿ ಏಜೆನ್ಸಿಗಳಿಂದ ಬುಕ್ ಮಾಡುವ ಬದಲು, ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ನಿಂದಲೇ ಬುಕ್ ಮಾಡಬೇಕು ಎಂದು ಸರಕಾರದ ಆದೇಶ ಹೊರಡಿಸಿದೆ. ಕಚೇರಿ ಸಂಬಂಧಿತ ಪ್ರವಾಸ, ಅಧ್ಯಯನ ಪ್ರವಾಸ ಸೇರಿದಂತೆ ವಿವಿಧ ಕಾರಣಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸವನ್ನು ಹಿರಿಯ ಅಧಿಕಾರಿ ಗಳು […]