Friday, 27th December 2024

mt vasudevan nair

MT Vasudevan Nair: ಮಲಯಾಳಂನ ಖ್ಯಾತ ಲೇಖಕ ಎಂ.ಟಿ. ವಾಸುದೇವನ್ ನಾಯರ್ ನಿಧನ

ಕೋಝಿಕ್ಕೋಡ್: ಖ್ಯಾತ ಮಲಯಾಳಂ ಲೇಖಕ, ಚಲನಚಿತ್ರ ನಿರ್ದೇಶಕ ಎಂ.ಟಿ.ವಾಸುದೇವನ್ ನಾಯರ್ (MT Vasudevan Nair) ಬುಧವಾರ ಕೋಯಿಕ್ಕೋಡ್‌ನಲ್ಲಿ (death news) ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ 11 ದಿನಗಳಿಂದ ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ವೆಂಟಿಲೇಟರ್ ಬೆಂಬಲದಿಂದ ಉಸಿರಾಡುತ್ತಿದ್ದರು. ಮಂಗಳವಾರ ಅವರ ಸ್ಥಿತಿ ಸುಧಾರಿಸುವ ಲಕ್ಷಣಗಳನ್ನು ತೋರಿಸಿದರೂ, ಬುಧವಾರ ರಾತ್ರಿ ಹದಗೆಟ್ಟು, ಮೃತಪಟ್ಟಿದ್ದಾರೆ. ಎಂಟಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅವರು ಕಾದಂಬರಿಗಳು, ಸಣ್ಣ ಕಥೆಗಳು, ಚಿತ್ರಕಥೆಗಳು, […]

ಮುಂದೆ ಓದಿ