Friday, 20th December 2024

Ranbir Kapoor Ramayana's

Mukesh Khanna: ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಸೂಟ್‌ ಆಗಲ್ಲ- ಶ‍‍ಕ್ತಿಮಾನ್‌ ಖ್ಯಾತಿಯ ಮುಕೇಶ್ ಖನ್ನಾ ಗರಂ

Mukesh Khanna: ಸಂದರ್ಶನ ಒಂದರಲ್ಲಿ ರಾಮಾಯಣ ಸಿನಿಮಾ ಬಗ್ಗೆ ಮಾತನಾಡಿದ ಮುಕೇಶ್​, ರಾಮನ ಪಾತ್ರದಲ್ಲಿ ನಟಿಸುವ ರಾಮ ನಂತಿರಬೇಕೇ ಹೊರತು ರಾವಣನ ಹಾಗಲ್ಲ‌ ಎಂದು ಮುಕೇಶ್ ಖನ್ನಾ ಹೇಳಿಕೆ ನೀಡಿದ್ದಾರೆ.ಆಯಾ ಪಾತ್ರಕ್ಕೆ ಒಂದು ಅರ್ಥ ಇರಬೇಕು. ರಾಮನ ಪಾತ್ರವನ್ನು ಮಾಡುತ್ತಿದ್ದರೆ ಆ ಪಾತ್ರ ಆ ವ್ಯಕ್ತಿಗೆ‌ ಹಿಡಿಸಬೇಕು ಎಂದಿದ್ದಾರೆ.

ಮುಂದೆ ಓದಿ